ಬಿಜೆಪಿ ವೆಬ್ಸೈಟ್ಗೆ ಹ್ಯಾಕರ್ಸ್ಗಳಿಂದ ದಾಳಿಯಾಗಿದೆ
ಇತ್ತಿಚಿಗಿನ ಹೊಸ ಸುದ್ದಿಯಂತ್ತೆ, ಬಿಜೆಪಿ ಪಕ್ಷದ ವೇಬ್ ಸಾಯ್ಟ್ ಹ್ಯಾಕರ್ಸಗಳು ಹ್ಯಾಕ್ ಮಾಡಿದ್ದರೆಂದು ತಿಳಿದು ಬಂದಿದೆ. ಇದು ಇವತ್ತು ಮಂಗಳವಾರ ನೆಡೆದಿದ್ದು. ಇದರ ಬಗ್ಗೆ ಇದುವರೆಗೆ ಬಿಜೆಪಿ ಯಾವುದೇ ದೂರು ದಾಖಲು ಮಾಡಲಿಲ್ಲವೆಂದು ತಿಳಿದಿದು ಬಂದಿದೆ.
ಲೋಕಸಭಾ ಚುನಾವಣೆ ದಿನಗಣನೆ ಶುರುವಾಗಿರುವ ಸಮಯದಲ್ಲಿ ಭಾರತೀಯ ಜನತಾ ಪಾರ್ಟಿಯ ವೆಬ್ಸೈಟ್ನನ್ನು ಹ್ಯಾಕ್ ಮಾಡಿರುವ ಘಟನೆ ನೆಡೆದಿದ್ದು. ಬಿಜೆಪಿಯ ಅಧಿಕೃತ ಪೇಜನ್ನು ಹ್ಯಾಕ್ ಮಾಡಲಾಗಿದ್ದು, 522 ಎರರ್ ಎಂದು ಅದರ ಮುಖಪುಟದಲ್ಲಿ ಕಂಡು ಬರುತ್ತಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ವೆಬ್ಸೈಟ್ ಹ್ಯಾಕ್ ಆಗಿರುವ ಬಗ್ಗೆ ಬಿಜೆಪಿ ನಾಯಕರು ಇದುವರೆಗೂ ದೂರು ನೀಡಿಲ್ಲ. ಹಾಗೂ ಹೇಳಿಕೆ ನೀಡಿಲ್ಲ. ಮಂಗಳವಾರ 11.30ರ ಸುಮಾರಿಗೆ ಈ ಸೈಬರ್ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.