ನೆಡೆದಾಡುವ ದೇವರು ಎಂಬ ಸಿದ್ದಗಂಗಾ ಶ್ರೀಗಳು ಲಿಂಗೈಕರಾದರು- ಸಿದ್ದಗಂಗ ಮಠದಲ್ಲಿ ಅಂತಿಮ ಕೊನೆಯುಸಿರು

ನೆಡೆದಾಡುವ ದೇವರು ಎಂಬ ಸಿದ್ದಗಂಗಾ ಶ್ರೀಗಳು ಲಿಂಗೈಕರಾದರು- ಸಿದ್ದಗಂಗ ಮಠದಲ್ಲಿ ಅಂತಿಮ ಕೊನೆಯುಸಿರು

????????????????????????????????????????????????????????????


ಜನವರಿ,21: ನೆಡೆದಾಡುವ  ದೇವರು ಎಂದು ಭಕ್ತರಿಂದ ಕರೆಸಿಕೊಂಡ ಶತಾಯುಷಿ ಸಿದ್ದಗಂಗಾ ಶ್ರೀಗಳು ತಮ್ಮ 111 ನೇ ವಯಸಿನಲ್ಲಿ ವಯೋಸಹಜ ಕಾಯಿಲೆಯಿಂದ ಧೈವಾಧಿನರಾಗಿದ್ದಾರೆ. ಅವರು ಸಿದ್ದ ಗಂಗ ಮಠದಲ್ಲಿ 11.44 ಕ್ಕೆ ಲಿಂಗೈಕರಾಗಿದ್ದಾರೆಂದ ಅಧಿಕ್ರತವಾಗಿ ಘೋಷಿಸಲಾಗಿದೆ.

    ಅವರ ನಿಧನಕ್ಕೆ ಮುಖ್ಯ ಮಂತ್ರಿ ಕುಮಾರ ಸ್ವಾಮಿ, ಸಹಾಯಕ ಮುಖ್ಯ ಮಂತ್ರಿ ಜಿ.ಪರಮೇಶ್ವರ್ , ವಮಾಜಿ ಮುಖ್ಯ ಮಂತ್ರಿ ಯೂಡಿರಪ್ಪ ಮುಂತಾದ ಗಣ್ಯರು ಸಂತಾಪ ನುಡಿದ್ದಾರೆ. ಇವರ ಅಂತಿಮ ಕ್ರಿಯೆ  ನಾಳೆ ಸಂಜೆ 4.30 ಕ್ಕೆ ಎಂದು ಘೋಷಿಸಲಾಗಿದೆ. ಮತ್ತು ನಾಳೆ ದಿವಸ ಸರಕಾರಿ ರಜೆಯೆಂದು ಮುಖ್ಯಮಂತ್ರಿ ಘೋಶಿಸಿದ್ದಾರೆ