ನಿಧನ ರೊನಾಲ್ಡ್ ಡಿ’ಸೋಜಾ, ಕುಂದಾಪುರ (59)

ನಿಧನ

ರೊನಾಲ್ಡ್ ಡಿ’ಸೋಜಾ, ಕುಂದಾಪುರ (59)ನಿ

ನಿಧನ:02-04-2020           ಜನನ:26-08-1961

 

 

ಮಗ: ದಿವಂಗತ ಪಾಸ್ಕಲ್ ಡಿಸೋಜಾ ಮತ್ತು ದಿವಂಗತ ವೆರೋನಿಕಾ ಡಿಸೋಜಾ

ತಮ್ಮ: ಆಲ್ಫೊನ್ಸ್ ಡಿಸೋಜಾ

ಚಿಕ್ಕಪ್ಪ: ರಾಜೇಶ್ ಡಿಸೋಜಾ (ಕಾನಸ್ಟೇಬಲ್) ಮತ್ತು ಪ್ರವೀಣ್ ಡಿಸೋಜಾ

 

ಕುಂದಾಪುರ ಮೀನು ಮಾರ್ಕೆಟ್ ಸಮೀಪದ ರೊನಾಲ್ಡ್ ಡಿ ಸೋಜಾ (59) ಇವರು ಮಂಗಳವಾರ (26-08-1961) ರಂದು ಹ್ರದಯಘಾತದಿಂದ ನಿಧನ ಹೊಂದಿದ್ದಾರೆ. ಇವರು 1980 ರ ದಶಕದಲ್ಲಿ ಉತ್ತಮ ಕ್ರಿಕೆಟ್ ಪಟುವಾಗಿ ಹೆಸರು ಗಳಿಸಿದ್ದರು. ವೇಗದ ಬೌಲರ್ ಆಗಿದ್ದ ಅವರು ಆರಂಭದಲ್ಲಿ ಭಂಡಾರ್ಕಾರ್ಸ್ ಕಾಲೇಜು ತಂಡದ ಹಾರ್ಡ್ ಬಾಲ್ ಆಟಗಾರರಾಗಿದ್ದ ಅವರು ನಂತರ ಚಕ್ರವರ್ತಿ, ಉಡುಪಿಯ ಕಲಾಕಿರಣ್ ತಂಡದ ಪರವಾಗಿ ಆಡಿದ್ದರು. ಅಂಚೆ ಇಲಾಖೆಯ ಅರೆಕಾಲಿಕ ಉದ್ಯೋಗಿ ಆಗಿದ್ದ ಅವರು ಅವಿವಾಹಿತ , ಸರಳ, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು.

[ವಿ.ಸೂ]

(ಶವ ಸಂಸ್ಕಾರವು ಇವತ್ತು ಮಧ್ಯಾನ ನಡೆಯಲಿದ್ದು, ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಶ್ರೀಯುತರ ಅಂತ್ಯ ಸಂಸ್ಕಾರವು ಸರಳ ರೀತಿಯಿಂದ, ಕುಟುಂಬದ ಸದಸ್ಯರೊಂದಿಗೆ ಮಾತ್ರ ನೇರವೆರುವುದರಿಂದ, ನೋಡಲು ಇಚ್ಚಿಸುವರು ಮ್ರತರ ಮನೆಗೆ ಭೇಟಿ ಮಾಡಿ ಸರತಿಯಂತ್ತೆ ಶವ ದರ್ಶನ ಮಾಡುವುದು ಒಳಿತು, ಈ ಮಧ್ಯೆ ಶವದ ಪೋಸ್ಟ್ ಮಾರ್ಟಮ್ ಇರುವುದರಿಂದ  ಕುಟುಂಬಸ್ಥರನ್ನು ಸಂಪರ್ಕಿಸಿ ದರ್ಶನಕ್ಕೆ ತೆರಳುವುದು ಒಳಿತು)

ಸಂಪರ್ಕಿಸಲು: 82777 99458