ದ್ವಿತೀಯ ಪಿಯುಸಿಯಲ್ಲಿ ಸುಫಿಮುಸ್ಕಾನ್‍ಗೆ ಶೇ.77 ಅಂಕ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ:- ನಗರದ ಸೆಂಟ್‍ಆನ್ಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಫಿಮುಸ್ಕಾನ್ ದ್ವಿತೀಯ ಪಿಯುಸಿಯಲ್ಲಿ 463 ಅಂಕಗಳೊಂದಿಗೆ ಶೇ.77.16 ಫಲಿತಾಂಶ ಪಡೆದಿದ್ದಾರೆ.
ಈ ವಿದ್ಯಾರ್ಥಿನಿ ಇಂಗ್ಲೀಷ್‍ನಲ್ಲಿ 73, ಹಿಂದಿಯಲ್ಲಿ 76, ವಾಣಿಜ್ಯ ಶಾಸ್ತ್ರದಲ್ಲಿ 80, ಲೆಕ್ಕಶಾಸ್ತ್ರದಲ್ಲಿ 70, ಸಂಖ್ಯಾಶಾಸ್ತ್ರದಲ್ಲಿ 71 ಹಾಗೂ ಕಂಪ್ಯೂಟರ್ ಸೈನ್ಸ್‍ನಲ್ಲಿ 63 ಅಂಕ ಪಡೆದಿದ್ದಾರೆ.