ಕೊಲ್ಲುರು ಠಾಣಾ ವ್ಯಾಪ್ತಿಯಲ್ಲಿ  ಪೋಕ್ಸೊ ಕಾಯ್ದೆ ಅಡಿ ಆರೋಪಿಯೊಬ್ಬನ ಬಂದನ

JANANUDI.COM NETWORK

 

 

ಕೊಲ್ಲುರು ಠಾಣಾ ವ್ಯಾಪ್ತಿಯಲ್ಲಿ  ಪೋಕ್ಸೊ ಕಾಯ್ದೆ ಅಡಿ ಆರೋಪಿಯೊಬ್ಬನ ಬಂದನ 

 

 

ಕುಂದಾಪುರ, ಜ. 28 ; ಕೊಲ್ಲುರು ಠಾಣಾ ವ್ಯಾಪ್ತಿಯಲ್ಲಿ ಸೆಕ್ಸನ್ 8  ಪೋಕ್ಸೊ ಕಾಯ್ದೆ ಅಡಿ ಮತ್ತು ಐ.ಪಿ.ಸಿ ಸೆಕ್ಸನ್ 354 (A) (1) ರ ಪ್ರಕಾರ ಆರೋಪಿಯೊಬ್ಬನನ್ನು ಬಂದಿಸಿ, ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆಯೆಂದು ಪೊಲೀಸ್ ಇಲಾಖೆಯಿಂದ ತಿಳಿದು ಬಂದಿ.

      ಆರೋಪಿಯು ಮಾರ್ಣಕಟ್ಟೆಯಲ್ಲಿ ಅಪರಾಧ ಎಸಗಿದ್ದು ಆತನ  ಹೆಸರು ಸೂರ್ಯನಾರಯಣ, 22 ವರ್ಷ ಪ್ರಾಯದವನಾಗಿದ್ದು,  ವ್ರತ್ತಿಯಲ್ಲಿ ಆಟೋ ವಾಹನ ಚಾಲಕನಾಗಿದ್ದಾನೆ. ಬಲಿಪಶುವಾದ ಹೆಣ್ಣು   4 ನೇ ಕ್ಲಾಸಿನ ವಿದ್ಯಾರ್ಥಿನಿ ಆಗಿದ್ದಳೆಂದು ಪೊಲೀಸ್ ಮಾಹಿತಿಯ ಪ್ರಕಾರ ತಿಳಿದು ಬಂದಿದೆ.