ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಶೇ. 85 ಫಲಿತಾಂಶ

JANANUDI.COM NETWORK

ಸೌಜನ್ಯ 539

ಕುಂದಾಪುರ,ಅ.11: 2019-20 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸ್ಥಳೀಯ ಸೈಂಟ್ ಮೇರಿಸ್ ಜೋಸೆಫ್ ಪ್ರೌಢಶಾಲೆಗೆ ಶೇ 85 ಫಲಿತಾಂಶ ದೊರಕಿದೆ.

ಸೌಜನ್ಯ 539, ಅನಿಷ ಪೂಜಾರಿ 524, ದೀಪ ಮೇಟಿ 514, ಭಾಗ್ಯಶ್ರಿ 505, ಪಲ್ಲವಿ 500 ಅಂಕಗಳನ್ನು ಪಡೆದುಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.


22 ವಿದ್ಯಾರ್ಥಿಗಳು 450 ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತೀರ್ಣರಾಗಿದ್ದಾರೆ

ಅನಿಷ ಪೂಜಾರಿ 524
ದೀಪ ಮೇಟಿ 514
ದೀಪ ಮೇಟಿ 514
ಪಲ್ಲವಿ 500