ಕುಂದಾಪುರ: ಮುಸ್ಲಿಮ್ ಸಮಾಜದ ಹಿರಿಯ ಮುಖಂಡ ಮಹ್ಮದ್ ಗೌಸ್ ನಿಧನ

JANANUDI.COM NETWORK

 

ಕುಂದಾಪುರ: ಮುಸ್ಲಿಮ್ ಸಮಾಜದ ಹಿರಿಯ ಮುಖಂಡ ಮಹ್ಮದ್ ಗೌಸ್ ನಿಧನ

 

ಕುಂದಾಪುರ : ಸ್ಥಳೀಯ ಬಹದ್ದೂರ್ ಷಾ ರಸ್ತೆ ಬಳಿಯ ನಿವಾಸಿ, ಕುಂದಾಪುರ ನ್ಯಾಯಾಲಯದ ನಿವೃತ್ತ ಸಿಬ್ಬಂದಿ ಮಹಮ್ಮದ್ ಗೌಸ್ ಸಾಹೇಬ್ (83) ಅವರು ಅಲ್ಪಕಾಲದ ಅನಾರೋಗ್ಯದಿಂದ ನ.16ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕುಂದಾಪುರ ಮುಸ್ಲಿಮ್ ಸಮಾಜದ ಹಿರಿಯ ಮುಖಂಡರಾಗಿದ್ದ ಅವರು ಪತ್ನಿ, ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.