ಕುಂದಾಪುರ ಭಂಡಾರ್ಕಾರ್ಸ್‍ಕಾಲೇಜಿನ ಸುಮಾರು 69 ವಿದ್ಯಾರ್ಥಿಗಳು ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಗೆ ಕ್ಯಾಂಪಸ್ ರಿಕ್ರುಟ್‍ಮೆಂಟ್ ಮೂಲಕ ಆಯ್ಕೆ

 

JANANUDI.CO NETWORK

 

 

 

ಕುಂದಾಪುರ ಭಂಡಾರ್ಕಾರ್ಸ್‍ಕಾಲೇಜಿನ ಸುಮಾರು 69 ವಿದ್ಯಾರ್ಥಿಗಳು ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಗೆ ಕ್ಯಾಂಪಸ್ ರಿಕ್ರುಟ್‍ಮೆಂಟ್ ಮೂಲಕ ಆಯ್ಕೆ

 

 

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನ ಸುಮಾರು 69 ವಿದ್ಯಾರ್ಥಿಗಳು ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಗೆ ಕ್ಯಾಂಪಸ್ ರಿಕ್ರುಟ್‍ಮೆಂಟ್ ಮೂಲಕ ಆಯ್ಕೆಯಾಗಿದ್ದಾರೆ. ಕಾಲೇಜಿನಲ್ಲಿಇನ್ಫೋಸಿಸ್, ಟಿಸಿಎಸ್ ಹೀಗೆ ಒಂದಲ್ಲಒಂದು ಕಂಪೆನಿಗಳ ಕಾಲೇಜಿಗೆ ಬಂದು ಕ್ಯಾಂಪಸ್ ರಿಕ್ರುಟ್‍ಮೆಂಟ್‍ನ್ನು ಕೈಗೊಳ್ಳುತ್ತಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ನೆಲೆಯಲ್ಲಿ ಕ್ಯಾಂಪಸ್‍ರಿಕ್ರುಟ್‍ಮೆಂಟ್ ನೆರವಾಗುತ್ತಿದೆ. ಇದರ ಹಿಂದೆಕಾಲೇಜಿನ ಕೆರಿಯರ್‍ಗೈಡೆನ್ಸ್ ಸೆಲ್‍ಇದರಕಾರ್ಯವನ್ನು ಶ್ಲಾಘಿಸಲೇಬೇಕು. ವಿದ್ಯಾರ್ಥಿಗಳನ್ನು ಆ ನಿಟ್ಟಿನಲ್ಲಿ ಸಂವಹನ ನಡೆಸುವುದು ಮತ್ತು ಸಹಕರಿಸುವುದು ಸಂದರ್ಶನಕ್ಕೆ ಬೇಕಾದಂತತಯಾರಿ ನಡೆಸುವುದು ಈ ಎಲ್ಲಾಕಾರ್ಯವನ್ನು ಕೆರಿಯರ್‍ಗೈಡೆನ್ಸ್ ಸೆಲ್ ಪರಿಪೂರ್ಣರೀತಿಯಲ್ಲಿ ನಡೆಸುತ್ತಿದೆ.