ಕುಂದಾಪುರ ಕಾಂಗ್ರೆಸ್ ವತಿಯಿಂದ ಕೊರೊನಾ ಲಾಖ್ ಡೌನ್  ತೊಂದರೆಗೆ ಸಿಲುಕಿದ ಅಶಕ್ತರಿಗೆ ಓಷಧಿ ಮುಟ್ಟಿಸುವ ಸೇವೆ 

JANANUDI.COM NETWORK

 

 

ಕುಂದಾಪುರ ಕಾಂಗ್ರೆಸ್ ವತಿಯಿಂದ ಕೊರೊನಾ ಲಾಖ್ ಡೌನ್  ತೊಂದರೆಗೆ ಸಿಲುಕಿದ ಅಶಕ್ತರಿಗೆ ಓಷಧಿ ಮುಟ್ಟಿಸುವ ಸೇವೆ 

 

 

ಗಣೇಶ ಸೇರಿಗಾರ್ ಕುಂದಾಪುರ ನಗರ ಕಾಂಗ್ರೆಸ್ ಅಧ್ಯಕ್ಷ

 

ಕುಂದಾಪುರ, ಮಾ. 30:  ಕೊರೊನಾ ಮಹಾಮಾರಿ ಸೊಂಕು ಪಸರಿಸುವ ಭೀತಿಯಿಂದ ಲಾಖ್ ಡೌನ್  ಆಗಿದ್ದರಿಂದ ಹಲವಾರು ಹಿರಿಯ ನಾಗರಿಕರು, ಅಶಕ್ತರು, ರೋಗಿಗಳು, ತಮ್ಮ  ಓಷಧಿಗಳನ್ನು ತರಲಾಗದೆ ತೊಂದರೆಗೆ ಸಿಲುಕಿದ್ದಾರೆ. ಇಂತವರಿಗೆ ಈ ನಿಟ್ಟಿನಲ್ಲಿ  ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ಇವರಿಂದ ಕುಂದಾಪುರ ನಗರ ಸಭೆಯ 23 ವಾರ್ಡಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಕುಂದಾಪುರ ಪುರಸಭೆ ವ್ಯಾಪ್ತಿಯ ಎಲ್ಲಾ 23 ವಾರ್ಡಗಳ  ಹಿರಿಯ ನಾಗರಿಕರಿಗೆ, ಅಶಕ್ತರಿಗೆ, ರೋಗಿಗಳಿಗೆ, ಅವಶ್ಯವಿದ್ದ  ಓಷಧಿಗಳನ್ನು ಅವರ ಮನೆ ಬಾಗಿಲಿಗೆ ಮುಟ್ಟಿಸುವ ಸೇವೆಯನ್ನು ಮಾಡಲಿದ್ದಾರೆ.

 ಈಗಾಗಲೇ ಕೆಲವು ವಾರ್ಡಗಳಲ್ಲಿ ಅವಶ್ಯಕತೆ ಇದ್ದವರಿಗೆ ಓಷಧಿಗಳನ್ನು ತಂದು ಕೊಡಲು ಆರಂಭಿಸಿದ್ದಾರೆ, ಇಂತಹ ಸೇವೆಯ ಅವಶ್ಯಕತೆ ಬೇಕಿದ್ದರೆ  ಕೆಳಗೆ ಕಾಣಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪರ್ಕಿಸ ಬಹುದೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಮಾಧ್ಯಮದವರಿಗೆ ತಿಳಿಸಿದ್ದಾರೆ

1) ಫೇರಿ ವಾರ್ಡ್:  ಅಬ್ಬು ಅಹ್ಮದ್ (ಪುರಸಭಾ ಸದಸ್ಯರು)  9902181444

2) ಮದ್ದುಗುಡ್ಡೆ  ವಾರ್ಡ್: ಕುಮಾರ್ ಕೆ, 9686937510

3) ಈಸ್ಟ್ ಬ್ಲಾಕ್ ವಾರ್ಡ್: ವಿಕಾಸ್ ಹೆಗ್ಡೆ, 9844611893

 4) ಖಾರ್ವಿಕೇರಿ ವಾರ್ಡ್:  ಚಂದ್ರಶೇಖರ್ ಖಾರ್ವಿ, 7259742837

5) ಬಹದ್ದೂರ್ ಶಾ ವಾರ್ಡ್: ಸದಾನಂದ್ ಖಾರ್ವಿ, 9141665597

6) ಚಿಕ್ಕನ ಸಾಲು  ವಾರ್ಡ್: ವಿನೋದ್ ಕ್ರಾಸ್ಟೋ, 9902233345

7)  ಮೀನು ಮಾರುಕಟ್ಟೆ ವಾರ್ಡ್:ಶ್ರೀಧರ್ ಶೇರಿಗಾರ್, 9739249525

8) ಚಿಕ್ಕನ ಸಾಲು (ಬಲಬದಿ) ವಾರ್ಡ್:  ಕೆ ಜಿ ನಿತ್ಯನಂದ  9845242354           

9) ಸರ್ಕಾರಿ ಆಸ್ಪತ್ರೆ ವಾರ್ಡ್ : ದೇವಕ್ಕಿ ಸಣ್ಣಯ್ಯ (ಪುರಸಭೆ ಸದಸ್ಯೆ)   9449268718

10)  ಚರ್ಚ್ ರಸ್ತೆ  ವಾರ್ಡ್: ಹೋನ್ನನ ಕೇರಿ ಚೇತನ್

11) ಸೆಂಟ್ರಲ್ ವಾರ್ಡ್ : ಕೆ ಶಿವಕುಮಾರ್ 9844624409

12) ವೆಸ್ಟ್ ಬ್ಲಾಕ್  ವಾರ್ಡ್: ಧರ್ಮ ಪ್ರಕಾಶ್ 9844283065

13) ಮಂಗಳೂರು ಟೈಲ್ಸ್: ಆನಂದ್ ಪೂಜಾರಿ 9845242029

14)  ಕೋಡಿ ದಕ್ಷಿಣ ವಾರ್ಡ್ : ಅಸ್ಪಕ್ 7259733451

15) ಕೋಡಿ ಮಧ್ಯ ವಾರ್ಡ್ : ಪ್ರಭಾಕರ್ 9886844004

16) ಕೋಡಿ ಉತ್ತರ ವಾರ್ಡ್: ಸುನಿಲ್ ಪೂಜಾರಿ 9844548493

17  ಟಿಟಿ ರಸ್ತೆ ವಾರ್ಡ್ : ಗಣೇಶ್ ಶೇರುಗಾರ್ 9341049334

18)  ನಾನಾ ಸಾಹೇಬ್ ವಾರ್ಡ್: ಜ್ಯೋತಿ  ನಾಯ್ಕ 9916676169

19 ಜಿ ಎಲ್ ಬಿ ವಾರ್ಡ್ :ಶ್ರೀನಿವಾಸ್ ಶೆಟ್ಟಿ, 9740900335

20) ಕುಂದೇಶ್ವರ ವಾರ್ಡ್: ರೋಶನ್  ಶೆಟ್ಟಿ, 9916377454

21) ಹೊಂಚರ  ಬೆಟ್ಟು ವಾರ್ಡ್: ವಿಶ್ವನಾಥ್ ಪೂಜಾರಿ 9900 449123

22) ಶಾಂತಿ ನಿಕೇತನ್ ವಾರ್ಡ್ :  ಅಶೋಕ್  8880898120

23) ಕಲ್ಲಾಅಗಾರ್ ವಾರ್ಡ್ : ಶಶಿ ಕುಮಾರ್ : 9035575740

 

 

ಚಿಕ್ಕನ ಸಾಲು  ವಾರ್ಡ್: ವಿನೋದ್ ಕ್ರಾಸ್ಟೋ

 

ಅಶೋಕ ಸುವರ್ಣ ,ಶಾಂತಿನಿಕೇತನ ವಾರ್ಡ್

 

ಫೇರಿ ವಾರ್ಡ್:  ಅಬ್ಬು ಅಹ್ಮದ್ (ಪುರಸಭಾ ಸದಸ್ಯರು)

 

ರೋಶನ್ ಶೆಟ್ಟಿ ,ಕುಂದೇಶ್ವರ ವಾರ್ಡ್

 

 

ಆನಂದ ಪೂಜಾರಿ, ಚರ್ಚ್ ರಸ್ತೆ

 

ಆಶಾ ಕಾರ್ವಾಲೋ , ಬ್ಲಾಕ್ ಕಾರ್ಯದರ್ಶಿ

 

ಧರ್ಮಪ್ರಕಾಶ್ ,ವೆಸ್ಟ್ ಬ್ಲಾಕ್ ರಸ್ತೆ.

 

ಶ್ರೀಧರ್ ಶೇರುಗಾರ್, ಪುರಸಭೆ ಸದಸ್ಯರು.ಮೀನು ಮಾರುಕಟ್ಟೆ ರಸ್ತೆ

 

ಕೆ. ಜಿ.ನಿತ್ಯಾನಂದ, ಪುರಸಭೆ ಸದಸ್ಯರು, ಸಂಗಂ ವಾರ್ಡ್