ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದಕರ್ನಾಟಕ ವಾಣಿಜ್ಯಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆಶೇಕಡ 80ರಷ್ಟು ಫಲಿತಾಂಶ

ವರದಿ: ಶಬ್ಬೀರ್ ಅಹ್ಮದ್

ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದಕರ್ನಾಟಕ ವಾಣಿಜ್ಯಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆಶೇಕಡ 80ರಷ್ಟು ಫಲಿತಾಂಶ


ಶ್ರೀನಿವಾಸಪುರ:ಎ.16: ಕಳೆದ ಫೆಬ್ರವರಿ ಮಾಹೆಯಲ್ಲಿಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಾಣಿಜ್ಯಪರೀಕ್ಷೆಗಳ ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಪಟ್ಟಣದಕರ್ನಾಟಕ ವಾಣಿಜ್ಯಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆಶೇಕಡ 80ರಷ್ಟು ಫಲಿತಾಂಶದೊರೆಯುವುದರೊಂದಿಗೆ 3 ವಿದ್ಯಾರ್ಥಿನಿಯರುಆಂಗ್ಲ ಬೆರಳಚ್ಚು ಜೂನಿಯರ್‍ಗ್ರೇಡ್ ಪರೀಕ್ಷೆಯಲ್ಲಿಅತ್ಯುನ್ನತ ಶ್ರೇಣಿ (DISTINCTION) ಪಡೆದಿದ್ದಾರೆಎಂದುಸಂಸ್ಥೆಯ ಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.


ಪಟ್ಟಣದಎಂ.ಜಿ.ರಸ್ತೆಯಲ್ಲಿರುವಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ ಕಳೆದಫೆಬ್ರವರಿಮಾಹೆಯಲ್ಲಿರಾಜ್ಯಮಟ್ಟದಲ್ಲಿಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕನ್ನಡ ಮತ್ತುಆಂಗ್ಲ ಬೆರಳಚ್ಚು ಪರೀಕ್ಷೆಗಳಲ್ಲಿ ಶಾಲೆಗೆ ಶೇ 80ರಷ್ಟು ಫಲಿತಾಂಶದೊರೆತಿದ್ದು,ಆಂಗ್ಲ ಬೆರಳಚ್ಚು ಜೂನಿಯರ್‍ಗ್ರೇಡ್ ಪರೀಕ್ಷೆಯಲ್ಲಿಅನುಷ್ಯಎನ್.ಎಮ್ (177), ಹೇಮಾವತಿ ಸಿ. (181), ನವ್ಯಶ್ರೀ ಎಸ್.ಕೆ. (186)ರಾಜ್ಯ ಮಟ್ಟದಲ್ಲಿಅತ್ಯುನ್ನತ ಶ್ರೇಣಿಯನ್ನು ಪಡೆದಿದ್ದಾರೆ.


ತೇರ್ಗಡೆ ಹೊಂದಿದಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶಾಲೆಗೆ ದೊರೆತಿರುವಉತ್ತಮ ಫಲಿತಾಂಶಕ್ಕೆಕಾರಣರಾದ ಬೋಧಕರನ್ನುಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ಮತ್ತುಕೇಂದ್ರ ವ್ಯವಸ್ಥಾಪಕರಾದಆರ್. ರಾದಇವರುಅಭಿನಂದಿಸಿದ್ದಾರೆ.