JANANUDI.COM NETWORK
ಉಡುಪಿ,ನ.30: ಉಡುಪಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 23 ನೇ ಮಹಾಸಭೆ ಉಡುಪಿ ಡೋನ್ ಬೊಸ್ಕೊ ಸಭಾಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರು ವಂ|ಚಾರ್ಲ್ ಸ್ ಮಿನೇಜೆಸ್ ಭಾಗವಹಿಸಿ ಸಂದೇಶವನ್ನು ನೀಡಿದರು.
ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಫೆಲಿಕ್ಸ್ ಪಿಂಟೊ,ಇಗ್ನೇಶಿಯಸ್ ಮೋನಿಸ್, ಫ್ರಾಂಕ್ಲಿನ್ ಮಿನೇಜೆಸ್, ಪರ್ಸಿ ಜೆ.ಡಿಸೋಜಾ, ಜೆಮ್ಸ್ ಡಿಸೋಜಾ, ಆರ್ಚಿಬಾಲ್ಡ್ ಡಿಸೋಜಾ,ಕೇವಿನ್ ಪಿರೇರಾ, ಜೆಸಿಂತಾ ಡಿಸೋಜಾ,ಡಾ|ನೇರಿ ಕರ್ನೇಲಿಯೊ, ಗಿಲ್ಬರ್ಟ್ ಫೆರ್ನಾಂಡಿಸ್, ಕಾರ್ಯದರ್ಶಿ ಫ್ರಾಂಕ್ ಕಾರ್ಡೋಜ ಉಪಸ್ಥಿತರಿದ್ದರು.
ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಎಲೋಶಿಯಸ್ ಡಿಆಲ್ಮೇಡಾ ಸ್ವಾಗತಿಸಿದರು. ಆಡಳಿತ ಮಂಡಳಿಯ ನಿರ್ದೇಶಕಿ ಲೊಯ್ಸೆಟಾ ಕರ್ನೇಲಿಯೊ, ಕಾರ್ಯಕ್ರ ನಿರೂಪಿಸಿದರು. ಉಪಾಧ್ಯಾಕ್ಷ ಲುವೀಸ್ ಲೋಬೊ ವಂದಿಸಿದರು.