ಉಡುಪಿಯಲ್ಲಿ ’ಸುಗಮ್ಯ’ ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟ ಉದ್ಘಾಟನೆ

ಉಡುಪಿಯಲ್ಲಿ ’ಸುಗಮ್ಯ’ ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟ ಉದ್ಘಾಟನೆ

ಕುಂದಾಪುರ, ಮಾ. 9: ಮಹಿಳಾ ಸಬಲೀಕರಣಾಕ್ಕಾಗಿ, ಮೌಲ್ಯಾಧರಿತ ಕುಟುಂಬಗಳನ್ನು ಬೆಳೆಸಲು, ಮಕ್ಕಳು ಹಾಗೂ ಯುವಜರನಿಗೆ  ತಾಯಂದರ ಪೂರ್ಣ ಮಾರ್ಗದರ್ಶನ ದೊರೆತು, ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಮಹಿಳೆಯರು ಇದರ ಸಂಪೂರ್ಣ ಪ್ರಯೋಜನ ಪಡೆಯಲು ಮಹಿಳಾ ಉಕ್ಕೂಟ ರಚೆನೆಗಾಗಿ ಉಡುಪಿ ಧರ್ಮಕೇಂದ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರ ಮಾರ್ಗದರ್ಶನದಲ್ಲಿ ಪೂಜ್ಯ ಧರ್ಮಗುರು ರೆಜಿನಾಲ್ಡ್ ಪಿಂಟೊ ಇವರ ತಂಡ  ಮಹಿಳೆಯರ ಅಭಿವ್ರದ್ದಿಗಾಗಿ ಶ್ರಮಿಸುತ್ತಾ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಒಕ್ಕೂಟ ರಚನೆ ಮಾಡಿ, ಇದೀಗ ಜಿಲ್ಲಾ ಮಟ್ಟದ ಒಕ್ಕೂಟದ ರಚನೆಯಾಗಿ ಅದರ ಉದ್ಘಾಟನೆ ಉಡುಪಿಯಲ್ಲಿ ಭಾನುವಾರ ಮಧ್ಯಾನ್ಹ 2.30 ಕ್ಕೆ ಮಥುರಾ ಕಲಾ ಭವನ, ಕಲ್ಸಂಕ ಉಡುಪಿ ಇಲ್ಲಿ ಜರುಗಲಿದೆ ಹೆಚ್ಚಿನ ಮಾಹಿತಿಗಾಗಿ ಪತ್ರಿಕಾ ಪ್ರಕಟಣೆ ನೋಡಿ.