ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ದ್ವಿತೀಯ ಪಿ.ಯು.ಸಿ. ಯ ವಿದ್ಯಾರ್ಥಿ ಆರ್. ಸೂರಜ್  ಕಬ್ಬಡಿಯಲ್ಲಿ  ರಾಜ್ಯಮಟ್ಟಕ್ಕೆ ಆಯ್ಕೆ

JANANUDI.COM NETWORK 

ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ದ್ವಿತೀಯ ಪಿ.ಯು.ಸಿ. ಯ ವಿದ್ಯಾರ್ಥಿ ಆರ್. ಸೂರಜ್  ಕಬ್ಬಡಿಯಲ್ಲಿ  ರಾಜ್ಯಮಟ್ಟಕ್ಕೆ ಆಯ್ಕೆ

ಶಿರೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ದ್ವಿತೀಯ ಪಿ.ಯು.ಸಿ. ಯ ವಿದ್ಯಾರ್ಥಿ ಆರ್. ಸೂರಜ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.