JANANUDI.COM NETWORK
ಅಪರಿಚಿತ ವ್ಯಕ್ತಿ ಕೋಟೆಶ್ವರದಲ್ಲಿ ಬಿದ್ದಿದ್ದು, ಕುಂದಾಪುರ ಸರಕಾರಿ, ನಂತರ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿ ಯಾಗದೆ ಮೃತ ಪಟ್ಟಿರುತಾರೆ – ಮ್ರತ ವ್ಯಕ್ತಿಯ ಮಾಹಿತಿ ಇದ್ದರೆ ಠಾಣೆಗೆ ತಿಳಿಸಿ
ದಿನಾಂಕ 09/03/2020ರಂದು ಕೋಟೇಶ್ವರದಲ್ಲಿ ಸುಮಾರು 40-45 ಪ್ರಾಯದ ಅಪರಿಚಿತ ವ್ಯಕ್ತಿಯು ರಸ್ತೆಯ ಬದಿಯಲ್ಲಿ ಬಿದ್ದವನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿ ಯಾಗದೆ ಮೃತ ಪಟ್ಟಿರುತಾರೆ.
ಮೃತ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ಬಂದಲ್ಲಿ ಕುಂದಾಪುರ ಠಾಣೆಗೆ ಮಾಹಿತಿ ನೀಡುವುದು.
ಕುಂದಾಪುರ ಠಾಣೆ ಫೋನ್ ನಂಬ್ರ 08254-230338