ಕುಂದಾಪುರ ಹೋಲಿ ರೋಜರಿ ಅಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 97.37 ಫಲಿತಾಂಶ

JANANUDI.COM NETWORK

ಕುಂದಾಪುರ :11 : 2019-20 ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ್ಥಳಿಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ 97.37 ಶೇ ಫಲಿತಾಂಶ ದೊರಕಿದೆ. ಒಟ್ಟು 38 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 37 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ್.


ಗ್ಲ್ಯಾಡಿಸ್ ಅನ್ ಥೋಮಸ್- 625ರಲ್ಲಿ 609 ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಭೂಮಿಕಾ 567 (90.72%) ದ್ವಿತೀಯ ರಿಯಾ ರೋಶ್ನಿ- 567 (90.72%) ಅಂಕ ಪಡೆದುಕೊಂಡು ತ್ರತೀಯಸ್ಥಾನ ಪಡೆದುಕೊಂಡಿದ್ದಾರೆ

ಹಾಗೇ ಸಮೃದ್ದಿ ಎಸ್ ಶೆಟ್ಟಿ – 565 (90.4%). ಶ್ರೇಯಾ-551(88.16%), ವಿನಯಾ 533 (85.28%), ಬಿ.ಎಸ್.ಶ್ರೇಯಾ ಉಪಾದ್ಯಾಯ 529 (84.64), ದಿಪ್ತಿಶ್ರೀ 538 (86.08), ನಿಶ್ಮಿತಾ ಕೆ 534 (85.44) ಒಟ್ಟು 9 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.