ಉಪ್ಪಿನಕುದ್ರು ಶ್ರೀಮತಿ ಲಕ್ಷ್ಮೀ ಶಾನುಭಾಗ್(79) ದೈವಾಧಿನರಾದರು

 

ಉಪ್ಪಿನಕುದ್ರು ಶ್ರೀಮತಿ ಲಕ್ಷ್ಮೀ ಶಾನುಭಾಗ್(79) ದೈವಾಧಿನರಾದರು

 

ಉಪ್ಪಿನಕುದ್ರು ಕೆಸನಕಳಿ ಕೃಷಿಕ ಮನೆತನದ ದಿ.ದೇವರಾಯ ಶಾನುಭಾಗರ ಧರ್ಮಪತ್ನಿ,ಶ್ರೀಮತಿ ಲಕ್ಷ್ಮೀ ಶಾನುಭಾಗ್(79) ದಿ.25ರಂದು ನಿಧನರಾದರು.
ಇವರು 5ಗಂಡು, ಓರ್ವ ಪುತ್ರಿಯನ್ನು ಅಗಲಿದ್ದಾರೆ.