ಶ್ರೀನಿವಾಸಪುರದ ತಾಲ್ಲೂಕು ಪಂಚಾಯಿತಿ ನಿವೃತ್ತರಾದ ಪಿಡಿಒ ಎಂ.ಎನ್‌.ರಾಮಚಂದ್ರಪ್ಪ ಅವರನ್ನು ಸನ್ಮಾನ

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಶ್ರೀನಿವಾಸಪುರದ ತಾಲ್ಲೂಕು ಪಂಚಾಯಿತಿ ನಿವೃತ್ತರಾದ ಪಿಡಿಒ ಎಂ.ಎನ್‌.ರಾಮಚಂದ್ರಪ್ಪ ಅವರನ್ನು ಸನ್ಮಾನ

 

 

ಶ್ರೀನಿವಾಸಪುರದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಿವೃತ್ತರಾದ ಪಿಡಿಒ ಎಂ.ಎನ್‌.ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಇಒ ಎಸ್‌.ಆನಂದ್‌, ಸುರೇಶ್‌, ರಾಮಪ್ಪ, ಸುರೇಶ್, ನಾರಾಯಣಪ್ಪ, ಕೃಷ್ಣ, ಸುಬ್ರಮಣಿ, ಮಂಜುನಾಥ್‌ ಇದ್ದರು