ರೋಟರಿ ಕ್ಲಬ್ ದಕ್ಷಿಣದ ಅಧ್ಯಕ್ಷರಾಗಿ ದೇವರಾಜ್ ಕೆ. ಆಯ್ಕೆ

JANANUDI NETWORK

ರೋಟರಿ ಕ್ಲಬ್ ದಕ್ಷಿಣದ ಅಧ್ಯಕ್ಷರಾಗಿ ದೇವರಾಜ್ ಕೆ. ಆಯ್ಕೆ


ಕುಂದಾಪುರ, ಜು.8: ಇತ್ತಿಚೆಗೆ ನೆಡೆದ ರೋಟರಿ ದಕ್ಷಿಣ ಕ್ಲಬ್ ಇದರ ಚುನಾವಣೆ ನೆಡೆದು, ಅಧ್ಯಕ್ಷರಾಗಿ ರೋ|ದೇವರಾಜ್ ಕೆ. ಆಯ್ಕೆಯಾಗಿದ್ದಾರೆ. ನಿರ್ಗಮನ ಅಧ್ಯಕ್ಷ ರೋ| ಜೋನ್ಸನ್ ಡಿಆಲ್ಮೇಡಾ ಆಗಿದ್ದು ಇತರ ಪದಾಧಿಕಾರಿಗಳಾಗಿ ಈ ರೀತಿಯಾಗಿ ಆರಿಸಿ ಬಂದಿದ್ದಾರೆ.
ಕಾರ್ಯದರ್ಶಿಯಾಗಿ ರೋ| ಶೋಭಾ ಭಟ್, ನೀಯೊಜಿತ ಅಧ್ಯಕ್ಷರಾಗಿ ರೋ| ಡಾ|ಉತ್ತಮ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ರೋ| ರಮಾನಂದ್ ಕಾಮತ್ ಮತ್ತು ರೋ| ಜೆಲಾಲ್ಡ್ ಕ್ರಾಸ್ಟಾ, ಸಹಕಾರ್ಯದರ್ಶಿಯಾಗಿ ರೋ| ಜೂಡಿತ್ ಮೆಂಡೊನ್ಸಾ, ಖಜಾಂಚಿಯಾಗಿ ರೋ| ಮನೋಹರ್ ಪಿ. ಆಯ್ಕೆಯಾಗಿದ್ದಾರೆ. ರೋ| ವಿವಿಯನ್ ಕ್ರಾಸ್ಟೊ, ರೋ| ಸುರೇಶ್ ಮಲ್ಯ, ರೋ| ಜೆ.ಶ್ರೀನಾಥ್ ರಾವ್, ರೋ| ಡಾ|ಎಚ್ ವಿಶ್ವೆಶರಾ, ರೋ| ಅನಿಲ್ ಛಾತ್ರ ವಿವಿಧ ಚಟುವಟಿಕೆಗಳ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

    ರೋ| ಡಾ|ಉಮೇಶ್ ಪುತ್ರನ್, ರೋ| ವಿಜಯ್ ಶೆಟ್ಟಿ, ರಾಮ್‍ಪ್ರಸಾದ್ ಶೇಟ್, ರೋ| ಕ್ರಷ್ಣ ಕಾಂಚನ್, ರೋ| ಶ್ರೀಧರ್ ಶೆಟ್ಟಿ, ರೋ| ಮಹೇಂದ್ರ ಶೆಟ್ಟಿ, ರೋ| ಶ್ರೀನಿವಾಸ್ ಶೇಟ್, ರೋ| ವಾಸುದೇವ್ ಕಾರಂತ್, ರೋ| ಉಮೇಶ್ ಕೆ. ಇವರುಗಳು ಹಲವು ವಿಭಾಗದ ಅಧ್ಯಕ್ಷರಾಗಿ, ರೋ| ಪಾಂಡುರಂಗ ಭಟ್ ಇವರು ಬುಲೆಟಿನ್ ಸಂಪಾದಕರಾಗಿ ಆಯ್ಕೆಯಾಗಿದ್ದು ರೋ| ಅರುಣ್ ಕುಮಾರ್ ಶೆಟ್ಟಿ, ರೋ| ಸದಾನಂದ ಛಾತ್ರ, ರೋ| ಜಯಕರ ಶೆಟ್ಟಿ, ರೋ| ಡಾ|ರಾಮ್ ಮೋಹನ್, ರೋ| ಸೀತಾರಾಮ್ ನೆಕೆತ್ರಾಯ, ರೋ| ಅಭಿನಂದನ್ ಶೆಟ್ಟಿ, ರೋ| ಸಂತೊಷ್ ಕುಮಾರ್ ಶೆಟ್ಟಿ, ರೋ| ಸಾಂತಾರಾಮ್ ಪ್ರಭು ಇವರುಗಳು ಸಲಹದಾರರಾಗಿ ಆಯ್ಕೆಯಾಗಿದ್ದಾರೆ.