ಮುಖ್ಯಮಂತ್ರಿ ಬಿ.ಎಸ್.ಯುಡಿಯುರಪ್ಪಗೆ ಕೋವಿಡ್ 19 ಧ್ರಡ, ಆಸ್ಪತ್ರೆಗೆ ದಾಖಲು

JANANUDI.COM NETWORK

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯುಡಿಯುರಪ್ಪನ (78) ಇವರಿಗೆ ಕೊವೀಡ್ 19 ಇರುವುದು ಭಾನುವಾರದಂದು ಧ್ರಡ ಪಟ್ಟಿದೆ. ಈ ಬಗ್ಗೆ ಯೂಡಿಯುರಪ್ಪ ಅವರ ಸಾಮಾಜಿಕ ಖಾತೆಗಳಲ್ಲಿ ಪ್ರಕಟವಾಗಿದೆ.
ಯುಡಿಯುರಪ್ಪಗೆ ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲಾ, ಆದರೆ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿರುವುದರಿಂದ ಡಾಕ್ಟರಗಳ ಸಲಹೆಯೆಂತೆ, ಆಸ್ಪತ್ರೆಗೆ ದಾಖಾಲಾಗುವುದಾಗಿ ಹೇಳಿದ್ದಾರೆ.
ಯುಡಿಯುರಪ್ಪನವರು ಹಳೆ ವಿಮಾನ ನಿಲ್ದಾಣ ರಸ್ತೆಯ (ಎಚ್ ಎ ಎಲ್)ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಯುಡಿಯುರಪ್ಪನವರ ಕಾಲು ಚಾಲಕನಿಗೆ ಮತ್ತು ಅಡಿಗೆ ಸಿಬ್ಬಂದಿಯೊಬ್ಬರಿಗೆ 15 ದಿನಗಳಹಿಂದೆ ಕೋವಿಡ್ 19 ಧ್ರಡ ಪಟ್ಟಿತ್ತು. ಆಗ ಯುಡಿಯುರಪ್ಪನವರನ್ನು ಪರೀಕ್ಷೆ ಮಾಡಿದಾಗ ನೆಗಿಟೀವ್ ವರದಿ ಬಂದಿತ್ತು. ಅವರ ಗ್ರಹ ಮತ್ತು ಕಚೇರಿಗಳನ್ನು ಸೋಂಕು ನಿವಾರಕವನ್ನು ಸಿಂಪಡಿಸಿ ಸ್ವಚ್ಚಗೊಳಿಸಲಾಗಿದೆ.
ನಾನು ವೈದ್ಯರ ಸಲಹೆಯಂತ್ತೆ ಮುನ್ನೆಚ್ಚರಿಕೆಯಂತ್ತೆ ಆಸ್ಪತ್ರೆಗೆ ದಾಖಲಾಗಿದ್ದೆನೆ, ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕದಲಿದ್ದವರು ಕ್ವಾರಂಟೈನಲಿದ್ದು ಜಾಗ್ರತೆ ವಹಿಸಬೆಕೇಂದು ಯುಡಿಯುರಪ್ಪನವರು ಟ್ವೀಟರನಲ್ಲಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.