ಮಂಗಳೂರಿನಲ್ಲಿ ನಾಟಕಗಾರ ತಮ್ಮ , ನವಿ ಮುಂಬಯಲ್ಲಿ ಅಕ್ಕ ಭಗಿನಿ ಒಂದೇ ದಿನ ಧೈವಾಧಿನರಾದರು

JANANUDI.COM NETWORK

ತಮ್ಮ ಖ್ಯಾತ ಕೊಂಕಣಿ ನಾಟಕಗಾರ ಬೆನ್ನಾ ರುಜಾಯ್, ಬೆನೆಡಿಕ್ಟ್ ಮಿರಾಂಡ (74) ತಮ್ಮನಾದರೆ, ಅಕ್ಕ ಭಗಿನಿ ಪೇಷಂಟಿಯಾ (90) ಅಗಸ್ಟ್ 24 ರಂದು ಧೈವಾಧಿನರಾದರು. ತಮ್ಮ ಮೊದಲು ಮಂಗಳೂರಿನಲ್ಲಿ ಮುಂಜಾನೆ 3.30ಕ್ಕೆ ಧೈವಾಧಿನಾದರೆ, ನಂತರ ಅಕ್ಕ ಭಗಿನಿ M ಪೇಷಂಟಿಯಾ ನವಿ ಮುಂಬಯ್, ಕಾಲಂಬೊಲಿ ಕಾರ್ಮೆಲ್ ಕಾನ್ವೆಂಟಲ್ಲಿ ಮಧ್ಯಾನ್ಹ 1.10 ಕ್ಕೆ ಧೈವಾಧಿನರಾದರು.
ತಮ್ಮನ ಅಂತ್ಯಕ್ರೀಯೆ ಇವತ್ತು ಸಂಜೆ ಮಂಗಳೂರಿನಲ್ಲಿ ನಡೆಯಿತು. ಭಗಿನಿ ಪೇಷಂಟಿಯಾ ಮುಂಬಯಲ್ಲಿ ಭಗಿನಿಯಾಗಿ ಸೇವೆ ಸಲ್ಲಿಸುತಿದ್ದ ಅಕ್ಕನ ಅಂತ್ಯಕ್ರೀಯೆ ನವಿಮುಂಬಯಲ್ಲಿ ನಡೆಯುವುದು