ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 94.37

JANANUDI.COM NETWORK

 

    

 

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 94.37 ಫಲಿತಾಂಶವನ್ನು ಪಡೆದಿದೆ. 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 82 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಕೀರ್ತಿ ಕೆ. 95.67% (574), ದ್ವಿತೀಯಸ್ಥಾನ, ಕೇಶವ ಪೂಜಾರಿ .ಆರ್ 94.67% (568), ತೃತೀಯ ಸ್ಥಾನ – ಸಾಗರಿಕಾಎನ್, 93.16% (559), ಮತ್ತು ಸೃಜನ್‍ಆರ್. ಕುಲಾಲ್ 93.16% (559) ಅಂಕಗಳನ್ನು ಪಡೆದುತೇರ್ಗಡೆಯಗಿದ್ದಾರೆ.

 ವಿಜ್ಞಾನ ವಿಭಾಗ 

 

 

 

 

ವಾಣಿಜ್ಯ ವಿಭಾಗದಲ್ಲಿಪ್ರಥಮ ಸ್ಥಾನ ಶ್ರೇಯಾ ಭಟ್ 98% (588), ದ್ವಿತೀಯ ಸ್ಥಾನ-ಕೆ.ಕಿರಣ್‍ಕಾಮತ್ 95.33% (572), ತೃತೀಯ ಸ್ಥಾನ – ಪಲ್ಲವಿ, 90.67% (544), ಅಂಕಗಳನ್ನು ಪಡೆದುತೇರ್ಗಡೆಯಗಿದ್ದಾರೆ.

  ವಾಣಿಜ್ಯ ವಿಭಾಗ 

ಕಲಾ ವಿಭಾಗ

ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಭ್ರಮರ ಕೆ. 92% (552), ದ್ವಿತೀಯ ಸ್ಥಾನ ಸುನಿಲ್ ನಾಯಕ್ 83.8% (503) ಅಂಕಗಳನ್ನು ಪಡೆದಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.