ಬೈಂದೂರು ಪೊಲೀಸ್ ಠಾಣಾ ಸಿಬಂದಿಗೆ ಕೊರೊನಾ ಸೊಂಕು ಧ್ರಡವಾಗಿತ್ತು, ಇದೀಗ ಮಹಿಳಾ ಸಿಬಂದಿಗೆ ಕೂಡ ಕೊರೊನಾ ಧ್ರಢ

JANANUDI.COM NETWORK

 

ಬೈಂದೂರು ಪೊಲೀಸ್ ಠಾಣಾ ಸಿಬಂದಿಗೆ ಕೊರೊನಾ ಸೊಂಕು ಧ್ರಡವಾಗಿತ್ತು, ಇದೀಗ ಮಹಿಳಾ ಸಿಬಂದಿಗೆ ಕೂಡ ಕೊರೊನಾ ಧ್ರಢ

 

 

 

 

ಕುಂದಾಪುರ, ಜೂ.22: ನಿನ್ನೆ ದಿನ ಬೈಂದೂರು ಠಾಣೆಯ ಸಿಬಂದಿಗೆ ಕೊರೊನಾ ಸೊಂಕು ಧ್ರಢವಾಗಿದ್ದ ಹಿನ್ನೆಲೆಯಲ್ಲಿ ಎಲ್ಲಾ ಸಿಬಂದಿಗೂ ಕ್ವಾರೆಂಟೆಯ್ನ್ ಮಾಡಲಾಗಿತ್ತು. ಬೈಂದೂರು ಪೊಲೀಸ್ ಠಾಣೆ ಮತ್ತು ಸಿ.ಪಿಎಸ್ ಐ. ಆಫಿಸ್ ಗಳನ್ನು ತತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಿ ಕಾರ್ಯಚರಣೆ ಮಾಡುತಿತ್ತು.

    ಆದರೆ ಇವತ್ತು ಮತ್ತೊಂದು ಅಘಾತಕಾರಿ ಘಟನೆ ನಡೆದಿದೆ. ಬೈಂದೂರು ಠಾಣೆಯ  ಮಹಿಳಾ ಸಿಬಂದಿಗೆ ಕೊರೊನಾ ಸೊಂಕು ಧ್ರಡವಾಗಿದೆಯೆಂದು ಕುಂದಾಪುರ ಎ.ಎಸ್.ಪಿ. ಹರಿರಾಮ್ ಶಂಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.  ಆ ಸಿಬಂದಿ ನಿನ್ನೆ ಕೊರೊನಾ ಧ್ರಢಪಟ್ಟ ಸಿಬಂದಿಯ  ಹತ್ತಿರ ಕುಳಿತು ಸೇವೆ ಸಲ್ಲಿಸುತಿದ್ದರು.

    ಠಾಣೆಯ ಎಲ್ಲಾ ಸಿಬಂದಿಗಳನ್ನು 14 ದಿವಸಗಳಿಗೆ ಕಳುಹಿಸಲಾಗಿದೆ.