ವರದಿ:ಚಂದ್ರಶೇಖರ ಶೆಟ್ಟಿ
ಬೈಂದೂರು: ಅರೆಹೊಳೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನರಸಿಂಹ ದೇವಾಡಿಗ ಪುನರಾಯ್ಕೆ

ಬೈಂದೂರು: ಇಲ್ಲಿನ ಅರೆಹೊಳೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನರಸಿಂಹ ದೇವಾಡಿಗ ನಾವುಂದ
ಇವರು ಇದೀಗ ನಾಲ್ಕನೆ ಅವಧಿಗೆ ಅವಿರೋಧವಾಗಿ ಪುನರಾಯ್ಕೆ ಗೊಂಡಿರುತ್ತಾರೆ. ಉಪಾಧ್ಯಕ್ಷರಾಗಿ ದೇವಕಿ ಕೆ. ಚಂದನ್ ಹಾಗೂ ನಿರ್ದೇಶಕರುಗಳಾಗಿ ವಿವೇಕಾನಂದ ಆಚಾರ್, ಸುರೇಶ್ ಪೂಜಾರಿ, ರಾಜು ಎನ್. ದೇವಾಡಿಗ, ಕಮಲಾ ದೇವಾಡಿಗ, ಬೇಬಿ ಪೂಜಾರಿ ಬೇಡಿತ್ಲು, ಶಾರದಾ ಪೂಜಾರಿ, ಬೇಬಿ ಪೂಜಾರಿ ಚೋದ್ರಿಯಂಗಡಿ, ಮುತ್ತು., ಇಂದಿರಾ ದೇವಾಡಿಗರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
