ಬೆಳ್ಮಣ್ಣು ವಿಶ್ವ ಮಹಿಳಾ ದಿನಾಚರಣೆ 

ವರದಿ: ವಾಲ್ಟರ್ ಮೊಂತೇರೊ

 

ಬೆಳ್ಮಣ್ಣು ವಿಶ್ವ ಮಹಿಳಾ ದಿನಾಚರಣೆ 

 

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಬೆಳ್ಮಣ್ಣು ಶಾಂತಿಕೆರೆ ನಿವಾಸಿ ಹಾಗೂ
ಬೆಳ್ಮಣ್ಣು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ‘ಚಿಕ್ಕಿ’ ಮತ್ತು ಕೃಷಿಕರಾದ ಶತಾಯುಷಿ ಬೆಳ್ಮಣ್ಣು ಮಜಲಕೋಡಿ ಎಂಬಲ್ಲಿಯ ನಿವಾಸಿ ಶ್ರೀಮತಿ ’ಜೂಲಿಯಾನ ರೇಬೆಲ್ಲೊ’ ರವರನ್ನು ಅವರವರ ಮನೆಗೆ ತೆರಳಿ ಗೌರವಿಸಲಾಯಿತು. ಈ ಇಬ್ಬರು ಹಿರಿಯರ ಜೀವನದ ಸಾಧನೆ ಎಲ್ಲಾ ಯುವಜನತೆಗೂ ಪ್ರೇರಣೆಯಾಗಲಿ ಮತ್ತು ಭಗವಂತನು ಇವರಿಗೆ ಇನ್ನಷ್ಟು ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸಿ ಸನ್ಮಾನಿಸಲಾಯಿತು.

ನಮ್ಮ ಜೊತೆ ಇದ್ದ ಲ.ಎನ್.ಎಮ್ ಹೆಗ್ಡೆ, ವಿಶ್ವನಾಥ್ ಪಾಟ್ಕರ್, ಮಲ್ಲಿಕಾ ರಾವ್, ಅನಿತಾ
ಡಿಸೋಜ, ನಿತಿನ್ ರಾವ್, ಡೊರೊತಿ ಪಿಂಟೋ, ಚಂದ್ರಿಕಾ ತಂತ್ರಿ, ಗಣೇಶ್ ಆಚಾರ್ಯ ರವರಿಗೆ
ಧನ್ಯವಾದಗಳು.

 *ಸ್ವಚ್ಛ ಬೆಳ್ಮಣ್ಣು-ಸುಂದರ ಬೆಳ್ಮಣ್ಣು*  : *ಸ್ವಚ್ಚತಾ* *ತಂಡ* .