ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ 20ನೇ ವರ್ಷದ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಆಯ್ಕೆ

ವರದಿ: ವಾಲ್ಟರ್ ಮೊಂತೇರೊ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ 20ನೇ ವರ್ಷದ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಆಯ್ಕೆ


ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ 20ನೇ ವರ್ಷದ 2019-20ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಬ್ಬನಡ್ಕ ಸತೀಶ್ ಪೂಜಾರಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರು ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಮಾಜಿ ಕಾರ್ಯದರ್ಶಿಯಾಗಿ, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಬೆಳ್ಮಣ್ಣು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಮಾಜಿ ಜೊತೆ ಕಾರ್ಯದರ್ಶಿಯಾಗಿ, ಬೆಳ್ಮಣ್ಣು ಜೇಸಿಐನ ಉಪಾಧ್ಯಕ್ಷರಾಗಿ, ಇಟ್ಟಮೇರಿ ಲಿಟ್ಲ್ ಫ್ಲವರ್ ಫ್ರೆಂಡ್ಸ್‍ನ ಸದಸ್ಯರಾಗಿ ಹಲವಾರು ಸಂಘ-ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಗೌರವಾಧ್ಯಕ್ಷರು- ರಾಜು ಶೆಟ್ಟಿ ಕುಂಟಲಗುಂಡಿ
ಸಂಚಾಲಕರು- ಅಬ್ಬನಡ್ಕ ಸಂದೀಪ್ ವಿ. ಪೂಜಾರಿ
ಸ್ಥಾಪಕಾಧ್ಯಕ್ಷರು – ವಿಠಲ ಮೂಲ್ಯ
ನಿಕಟ ಪೂರ್ವಾಧ್ಯಕ್ಷರು- ನಂದಳಿಕೆ ರಾಜೇಶ್ ಕೋಟ್ಯಾನ್
ಉಪಾಧ್ಯಕ್ಷರು- ಬಾಲಕೃಷ್ಣ ಮಡಿವಾಳ ಬೆಳ್ಮಣ್ಣು
ಕಾರ್ಯದರ್ಶಿ- ಪ್ರಶಾಂತ್ ಪೂಜಾರಿ, ನಂದಳಿಕೆ
ಜತೆ ಕಾರ್ಯದರ್ಶಿ- ಸಂಧ್ಯಾ ಶೆಟ್ಟಿ, ಕುಂಟಲಗುಂಡಿ
ಕೋಶಾಧಿಕಾರಿ- ಹರಿಪ್ರಸಾದ್ ಆಚಾರ್ಯ, ಅಬ್ಬನಡ್ಕ
ಮಹಿಳಾ ಕಾರ್ಯದರ್ಶಿ- ವೀಣಾ ಪೂಜಾರಿ
ಸದಸ್ಯರು –
ಆನಂದ ಪೂಜಾರಿ, ದಿನೇಶ್ ಪೂಜಾರಿ ಬಿರೋಟ್ಟು, ಕಾಸ್ರಬೈಲು ಸುರೇಶ್ ಪೂಜಾರಿ, ಪ್ರಕಾಶ್ ಆಚಾರ್ಯ, ರಘುವೀರ್ ಶೆಟ್ಟಿ, ಹರೀಶ್ ಪೂಜಾರಿ, ಗೋಳಿಕಟ್ಟೆ ಮಂಜುನಾಥ ಆಚಾರ್ಯ ಬೋಳ, ಸುರೇಶ್ ಪೂಜಾರಿ ಅಬ್ಬನಡ್ಕ, ಉದಯ ಅಂಚನ್, ಸುನಿಲ್ ಕುಲಾಲ್, ಪ್ರಕಾಶ್ ಪೂಜಾರಿ, ದಿನೇಶ್ ಅಂಚನ್, ಸಚಿನ್ ಶೆಟ್ಟಿ, ಧನಂಜಯ ಕುಲಾಲ್
ಮಹಿಳಾ ವಿಭಾಗದ ಸದಸ್ಯರು –
ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಹರಿಣಿ ಪೂಜಾರಿ, ಆರತಿ ಕುಮಾರಿ, ಸುಲೋಚನಾ ಕೋಟ್ಯಾನ್, ಮಮತಾ ಪ್ರಕಾಶ್, ಪ್ರೇಮಾ ಪೂಜಾರಿ, ಪುಷ್ಪ ಕುಲಾಲ್, ಪದ್ಮಶ್ರೀ ಪೂಜಾರಿ, ಹರಿಣಾಕ್ಷಿ ಪೂಜಾರಿ, ಅಶ್ವಿನಿ ಪ್ರಭಾಕರ್, ಸುನೀತಾ ಪಿಂಟೋ, ಗೀತಾ ಕುಲಾಲ್, ಅಶ್ವಿನಿ ಪ್ರಶಾಂತ್ ಪೂಜಾರಿ.