ಕುಂದಾಪುರ: ಶ್ರೀಮತಿ ರಾಧಾ ಸುಂದರ ಪೈ(ನಾಣ್ಣಿಯಮ್ಮ)(86) ನಿಧನ

JANANUDI.COM NETWORK 

 

ಕುಂದಾಪುರ: ಶ್ರೀಮತಿ ರಾಧಾ ಸುಂದರ ಪೈ(ನಾಣ್ಣಿಯಮ್ಮ)(86) ನಿಧನ

 

 

 

ದಿ.ಹಾರಾಡಿ ಸುಂದರಪೈಯವರ ಧರ್ಮಪತ್ನಿ,ಕುಂದಾಪುರದ ಮಹಮ್ಮಾಯ ಇಲೆಕ್ಟ್ರಿಕಲ್ಸ ಮಾಲಕರು ಹಾಗೂ ಮಹಮ್ಮಾಯ ಟ್ರೇಡರ್ಸನ ಪಾಲುದಾರರಾದ,ಶ್ರೀಮತಿ ರಾಧಾ ಸುಂದರ ಪೈ(ನಾಣ್ಣಿಯಮ್ಮ)(86)
ದಿನಾಂಕ 7ರಂದು ನಿಧನರಾದರು.
ಇವರು ಮೆ.ಜಿ.ಎಸ್.ನಾಯಕ್ ಎಂಡ್ ಕೊ ಸಂಸ್ಥೆಯ ಪಾಲುದಾರರಾದ ಎಚ್.ಪ್ರಭಾಕರ ಪೈ,ಎಚ್.ಶಾಂತಾರಾಮ ಪೈ ಸಹಿತ ಇಬ್ಬರು ಪುತ್ರರುಹಾಗೂ ಪುತ್ರಿ  ಶ್ರೀಮತಿ ಸುಮನ(ವತ್ಸಲ) ಎಸ್.ಶೆಣೈಯವರನ್ನು ಅಗಲಿದ್ದಾರೆ.