ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಪರೀಕ್ಷೆಯಲ್ಲಿ ಜೆನಿಶಾ ಮತ್ತು ವಾಲ್ಟರ್ ಗೆ ರೇಂಕ್

JANANUDI.COM NET WORK 

ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಪರೀಕ್ಷೆಯಲ್ಲಿ ಜೆನಿಶಾ ಮತ್ತು ವಾಲ್ಟರ್ ಗೆ ರೇಂಕ್

ಜೆನಿಶಾ ಪ್ರಿಯಾಂಕಾ ಪಿಕಾರ್ಡೊ

 

ವಿಕ್ಟರ್ ವೋಲ್ಟರ್ ಪಿಂಟೊ

ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಂಸ್ಥೆಯು 2019 ನೇ ಜೂನ್ ತಿಂಗಳಲ್ಲಿ  ನಡೆಸಲಾಗಿರುವ ಡಿಪ್ಲೊಮಾ ಇನ್ ಕೋ-ಅಪರೇಟಿವ್ ಮ್ಯಾನೆಜ್‍ಮೆಂಟ್ ತರಬೇತಿಯ ಅಂತಿಮ ಪರಿಕ್ಷಾ ಫಲಿತಾಂಶದಲ್ಲಿ ಮೂಡುಬಿದಿರೆಯ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆಗೆ 7 ರ್ಯಾಂಕ್‍ಗಳು ಬಂದಿದ್ದು, ಅದರಲ್ಲಿ 6 ನೇ ರೇಂಕ್  ಕುಂದಾಪುರ ರೋಜರಿ ಕ್ರೆಡಿಟ್ ಕೋ- ಅಪರೇಟಿವ್ ಸೊಸಾೈಟಿಯ ಸಿಬ್ಬಂದಿ ಜೆನಿಶಾ ಪ್ರಿಯಾಂಕಾ ಪಿಕಾರ್ಡೊ ಮತ್ತು 9 ನೇ ರೇಂಕ್  ವಿಕ್ಟರ್ ವೋಲ್ಟರ್ ಪಿಂಟೊ ಇವರಿಗೆ ಬಂದಿರುತ್ತದೆ.