ಎಸ್ ಎಸ್ ಎಲ್ ಸಿ ಸಂತ ಜೋಸೆಫ್ ಪ್ರೌಢಶಾಲೆಗೆ 87.5 ಶೇ ಫಲಿತಾಂಶ

JANANUDI.COM NETWORK

ಎಸ್ ಎಸ್ ಎಲ್ ಸಿ ಸಂತ ಜೋಸೆಫ್ ಪ್ರೌಢಶಾಲೆಗೆ 87.5 ಶೇ ಫಲಿತಾಂಶ
ಕುಂದಾಪುರ, ಅ.11: 2019-20 ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸ್ಥಳೀಯ ಸಂತ ಜೋಸೆಫ್ ಪ್ರೌಢಶಾಲೆಗೆ 87.5 ಶೇ ಫಲಿತಾಂಶ ದೊರಕಿದೆ. ಒಟ್ಟು 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 28 ವಿದ್ಯಾರ್ಥಿಗಳು ತೆರ್ಗಡೆ ಹೊಂದಿದ್ದಾರೆ.

ರಂಜಿತಾ ಶೆಟ್ಟಿ 625 ರಲ್ಲಿ 601 ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ, ಶೈಲೇಶ್ 576 (92%) ಅಂಕ ಪಡೆದು ದ್ವೀತಿಯ ಸ್ಥಾನ ಪಡೆದಿದ್ದಾನೆ

ಅಶ್ವಿತಾ ಯು., ಅಶ್ವಿತಾ, ಸಿಂಚನ ಶೆಟ್ಟಿ ಮೂವರು ವಿದ್ಯಾರ್ಥಿಗಳು ಎ + ಪಡೆದಿದ್ದಾರೆ.