ಕೆರೆಕಟ್ಟೆ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಪವಿತ್ರ ನಾಲಿಗೆಯ ಹಬ್ಬ ‘ಬಡವರಿಗೆ ನೀಡುವಾತ ಭಾಗ್ಯವಂತ – ಬಿಷಪ್ ಲೋಬೊ

ಕುಂದಾಪುರಫೆಬ್ರವರಿ17,2026ಕುಂದಾಪುರ ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದಪುಣ್ಯಕ್ಷೇತ್ರದಲ್ಲಿಸಂತ ಅಂತೋನಿ ಅವರ ನಾಲಿಗೆಯ ಅವಶೇಷದ ಹಬ್ಬವನ್ನುವಿಶೇಷ ಶ್ರದ್ಧಾಭಕ್ತಿ ಮತ್ತುಸಂಭ್ರಮದಿಂದ ಫೆ.17 ರಂದು ಆಚರಿಸಲಾಯಿತು. ಉಡುಪಿಧರ್ಮಪ್ರಾಂತ್ಯದ ನಿವ್ರತ್ತಿ ಹೊಂದಲಿರುವ ಬಿಷಪ್ ಅತಿ ವಂ.ಡಾ.ಜೆರಾಲ್ಡ್ಐಸಾಕ್ಲೋಬೊಇವರುಹಬ್ಬದಪ್ರಯುಕ್ತದಿವ್ಯಬಲಿದಾನವನ್ನುಅರ್ಪಿಸಿ“ದೇವರು ಹೇಳುತ್ತಾರೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನನ್ನು ನೀವು ಪ್ರೀತಿಸಬೇಕು, ನನ್ನನ್ನು ಪ್ರೀತಿಸುವುದೆಂದರೆ, ಬಡವರನ್ನು, ಕಶ್ಟದಲ್ಲಿರುವರನ್ನು, ಅನಾಥರನ್ನು ಪ್ರೀತಿಸುವುದು, ಹಾಗೆ ಮಾಡಿದರೆ ನನ್ನನ್ನು ಪ್ರೀತಿಸಿದಂತೆ. ಕೇವಲ ಪ್ರೀತಿಸುವುದು ಮಾತ್ರವಲ್ಲ ನಮ್ಮ ಕ್ರತಿಯಲ್ಲಿ ಸಹಾಯ ಮಾಡಬೇಕು. ನಾಳೆಯಿಂದ ನಮಗೆ ಪಾಸ್ಕ ಹಬ್ಬದ ಪ್ರಯುಕ್ತ ಪ್ರಾಯಚಿತ್ತದ ದಿನ ಆರಂಭವಾಗುತ್ತೆ, … Continue reading ಕೆರೆಕಟ್ಟೆ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಪವಿತ್ರ ನಾಲಿಗೆಯ ಹಬ್ಬ ‘ಬಡವರಿಗೆ ನೀಡುವಾತ ಭಾಗ್ಯವಂತ – ಬಿಷಪ್ ಲೋಬೊ