“ಕ್ರಿಸ್ತೀ ಕಲಾಂಗಣ್” ಕಲಾ ತಂಡದಿಂದ “ಸ್ವಾರ್ಥಾಚಿ ದಾವ್ಲಿ” ನಾಟಕ ಪ್ರದರ್ಶನ

ಬೈಂದೂರು; ವಾರ್ಷಿಕ ಮಹಾ ಹಬ್ಬದ ಸಂಜೆ ಬೈಂದೂರಿನ ಸಾಂಸ್ಕ್ರತಿಕ ತಂಡದಿಂದ ಮನೋರಂಜನ ಕಾರ್ಯಕ್ರಮವಾಗಿ ಖ್ಯಾತ ನಾಟಕಗಾರರಾದ ಬರ್ನಾಡ್ ಜೆ.ಕೋಸ್ತಾ, ಕುಂದಾಪುರ ಇವರು ರಚಿಸಿದ ಸಾಮಾಜಿಕ, ಹಾಸ್ಯಭರಿತ, ನಿತಿದಾಯಕ “ಸ್ವಾರ್ಥಾಚಿ ದಾವ್ಲಿ” ಕೊಂಕಣಿ ನಾಟಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಚರ್ಚಿನ ಪ್ರಧಾನ ಧರ್ಮಗುರು ವಂ। | ವಿನ್ಸೆಂಟ್ ಕುವೆಲ್ಲೊ, ಮಾತನಾಡಿ ಬೈಂದೂರು ಚರ್ಚಿನಲ್ಲಿ ಉತ್ತಮ ಕಲಾವಿದರಿದ್ದಾರೆ, ಬೇರೆ ಕಡೆ ತಾವೇ ನಟಿಸಿ ನಾಟಕ ಮಾಡುವರು ಕಡಿಮೆಯಾಗಿದ್ದಾರೆ, ಆದರೆ ನಮ್ಮ ಇಗರ್ಜಿಯ ತರುಣರು, ದೊಡ್ಡವರು ವರ್ಷಪ್ರತಿ ನಾಟಕದಲ್ಲಿ ಅಭಿನಯಿಸಿ ಕಲೆಯನ್ನು … Continue reading “ಕ್ರಿಸ್ತೀ ಕಲಾಂಗಣ್” ಕಲಾ ತಂಡದಿಂದ “ಸ್ವಾರ್ಥಾಚಿ ದಾವ್ಲಿ” ನಾಟಕ ಪ್ರದರ್ಶನ