ಕ್ಷೇವಿಯರ್‌ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಗಲಿದ ಧರ್ಮಗುರು ಮೆಲ್ವಿನ್‌ ಜಿ ಪಿ೦ಟೋ ಇವರಿಗೆ ಶ್ರದ್ಧಾ೦ಜಲಿ

ತಾ.18-04-2026 ರಂದು ಅಸೈಗೋಳಿಯ ಕ್ಷೇವಿಯರ್‌ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆನಮ್ಮನ್ನು ಅಗಲಿದ ನಮ್ಮ ಸ೦ಸ್ಥೆಯ ಆಡಳಿತ ಮ೦ಡಳಿಯ ಸದಸ್ಯರಾಗಿರುವ ಮತ್ತು ಸ೦ತಅಲೋಸಿಯಸ್‌ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ವ೦ದನೀಯ ಧರ್ಮಗುರುಮೆಲ್ವಿನ್‌ ಜಿ ಪಿ೦ಟೋ ಇವರಿಗೆ ಶ್ರದ್ಧಾ೦ಜಲಿಯನ್ನು ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ಸ೦ಸ್ಥೆಯ ಸ್ಮಾಪಕ ಅಧ್ಯಕ್ಷರಾದ ಜಿ. ಜಿ. ವಿ. ಫೆರ್ನಾ೦ಡಿಸ್‌ ಇವರುಅಗಲಿದ ಗಣ್ಯರ ಸೇವೆಯ ಬಗ್ಗೆ ಸವಿವರವಾಗಿ ಸಭೆಯಲ್ಲಿ ವಿವರಿಸಿದರು ಸಭೆಯಲ್ಲಿ ಮೌನಪ್ರಾಥನೆ ಮತ್ತು ಪುಷ್ಪ ಅರ್ಚನೆ ಮಾಡಲಾಯಿತು. ಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀ. ಆಲ್ವಿನ್‌ ಡಿಸೋಜಾ … Continue reading ಕ್ಷೇವಿಯರ್‌ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಗಲಿದ ಧರ್ಮಗುರು ಮೆಲ್ವಿನ್‌ ಜಿ ಪಿ೦ಟೋ ಇವರಿಗೆ ಶ್ರದ್ಧಾ೦ಜಲಿ