ಕುಂದಾಪುರಕ್ಕೆ ಆಟೋಮೇಷನ್‌ ತಂತ್ರಜ್ಞಾನ ಪಾದರ್ಪಣೆ ಸೋವಿರ್‌ ಟೆಕ್ನಾಲಿಜಿಸ್‌ ವಿದ್ಯುಕ್ತವಾಗಿ ಲೋಕಾರ್ಪಣೆ

ಕು೦ದಾಪ್ರುರ, ಜು. 19: ಕುಂದಾಪುರಕ್ಕೆ ಆಟೋಮೇಷನ್‌ ತಂತ್ರಜ್ಞಾನ ಪಾದರ್ಪಣೆ ಸೋವಿರ್‌ ಟೆಕ್ನಾಲಿಜಿಸ್‌ ವಿದ್ಯುಕ್ತವಾಗಿ ಜು. 19 ರಂದು ಲೋಕಾರ್ಪಣೆ ಮಾಡಲಾಯಿತು.ಬೆಳಿಗ್ಗೆ ಕೋಟೇಶ್ವದಲ್ಲಿ ಸೋವಿರ್‌ ಟೆಕ್ನಾಲಿಜಿಸ್‌ ಕಛೇರಿಯನ್ನು ಸಂಸ್ಥಾಪಕ ಸೋಹನ್ ಡಿಸೋಜಾ ಇವರ ಅಜ್ಜಿ ಲಿಡ್ವಿನ್ ಬರೆಟ್ಟೊ ಇವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಕೊಟೇಶ್ವರ ಚರ್ಚಿನ ಧರ್ಮಗುರು ವಂ।ಪ್ರವೀಣ್ ಪಿಂಟೊ ಆಶಿರ್ವವಚನ ಮಾಡಿದರು. ಧರ್ಮಗುರು ವಂ।ದೊನಾತ್ ರೇಬೆರೊ ಶುಭ ಕೋರಿದರು.   ಸಂಜೆ ಯುವ ಮನೀಶ್ ಹೋಟೆಲ್ ಸಭಾಭವನದಲ್ಲಿ ಉದ್ಯಮಿ, ರಾಜಕೀಯ ಮುಖಂಡ ಮೊಳಹಳ್ಳಿದಿನೇಶ್‌ ಹೆಗ್ಡೆ ಸೋವಿರ್‌ … Continue reading ಕುಂದಾಪುರಕ್ಕೆ ಆಟೋಮೇಷನ್‌ ತಂತ್ರಜ್ಞಾನ ಪಾದರ್ಪಣೆ ಸೋವಿರ್‌ ಟೆಕ್ನಾಲಿಜಿಸ್‌ ವಿದ್ಯುಕ್ತವಾಗಿ ಲೋಕಾರ್ಪಣೆ