ಸೇಂಟ್ ಫಿಲಿಪ್ ನೇರಿ ಚರ್ಚ್ ಬಸ್ರೂರಿನಲ್ಲಿ ಸಂಭ್ರಮದ ಪಾಮ್ ಸಂಡೆ ಆಚರಣೆ

ಬಸ್ರೂರು; ಸೇಂಟ್ ಫಿಲಿಪ್ ನೇರಿ ಚರ್ಚ್ ಬಸ್ರೂರುರಿನಲ್ಲಿ ಏಸುಕ್ರಿಸ್ತರು ಜರಿಸಲೆಂ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿದ ಸಂದರ್ಭವನ್ನು ನೆನಪಿಸಿಕೊಂಡು ಇಂದು ಬಸ್ರೂರುರಿನಲ್ಲಿ ಸೆಂಟ್ ಫಿಲಿಪ್ ನೇರಿ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನಿಲ್ ಮಾರ್ಟಿಸ್ ಗರಿಗಳನ್ನು ಆಶೀರ್ವಚನದ ಬಳಿಕ ಮೆರವಣಿಗೆ ನಡೆಯಿತು ಹಾಗೂ ದೇವರ ವಾಕ್ಯದ ಮೇಲೆ ಕ್ರಿಸ್ತ ಸಂದೇಶ ನೀಡಿದರು ವಿಧಿಗಳನ್ನು ನಡೆಸ ಸಂದೇಶ ನೀಡಿದರು ಚರ್ಚಿನ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ಶುಭಾಶಯ ಸಲ್ಲಿಸಿದರು ಸಹಾಯಕ ಧರ್ಮಗುರುಗಳಾದ ಫಾದರ್ … Continue reading ಸೇಂಟ್ ಫಿಲಿಪ್ ನೇರಿ ಚರ್ಚ್ ಬಸ್ರೂರಿನಲ್ಲಿ ಸಂಭ್ರಮದ ಪಾಮ್ ಸಂಡೆ ಆಚರಣೆ