ಕುಂದಾಪುರ: ಹೆಬ್ರಿ ಮೂಲದ ವ್ಯಕ್ತಿಯನ್ನು ಪತ್ನಿ ಎದುರಿನಲ್ಲಿ ಗುಂಡಿಕ್ಕಿ ಭರ್ಬರವಾಗಿ ಹತ್ಯೆ

ಕುಂದಾಪುರ: ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಬೆಳಿಗ್ಗೆ 3.30ರ ಸುಮಾರಿಗೆ ಕುಂದಾಪುರದ ಹೋಲಿ ರೋಸರಿ ಚರ್ಚ್ ಎದುರಿನ, ಕಾನ್ವೆಂಟ್ ಕ್ರಾಸ್ ನಲ್ಲಿ ರಸ್ತೆಯಲ್ಲಿ ನಡೆದಿದೆ.ಮೂಲತಹ ಕೊಲೆಯಾದ ವ್ಯಕ್ತಿ ಅಜೆಕಾರಿನವರಾಗಿದ್ದು, ಹೆಬ್ರಿಯಲ್ಲಿ ವಾಸಿಸುತಿದ್ದರು. ಅವರ ತಾಯಿ ಹೆಬ್ರಿಯಲ್ಲಿ ವಾಸಿಸುತಿದ್ದು, ಕೊಲೆಯಾದ ಐವನ್ ರಿಚರ್ಡ್ ಮಸ್ಕರೆನ್ಹಾಸ್ (45)  ಪತ್ನಿ ಎಂದು ಹೇಳಿಕೊಂಡ ಲಲಿತಾ ಜೊತೆ ಕೆಲವು ತಿಂಗಳ ಹಿಂದೆ ಬಾರ್ಕೂರಿನ ಹಾಳೆಕೋಡಿ ಹತ್ತಿರ ಬಾಡಿಗೆ ಮನೆಯಲ್ಲಿ ವಾಸಿಸುತಿದ್ದರು ಎಂದು ಬಲ್ಲ ಮೂಲಗಳಿಂದ  ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿ … Continue reading ಕುಂದಾಪುರ: ಹೆಬ್ರಿ ಮೂಲದ ವ್ಯಕ್ತಿಯನ್ನು ಪತ್ನಿ ಎದುರಿನಲ್ಲಿ ಗುಂಡಿಕ್ಕಿ ಭರ್ಬರವಾಗಿ ಹತ್ಯೆ