Jananudi News Muddu Yesu Contest 2023-24

ಕ್ರಿಸ್‌ಮಸ್ ನ ಈ ಸಂತೋಷದ ಸಂದರ್ಭದಲ್ಲಿ Jananudi.com ಪ್ರತಿ ವರ್ಷದಂತೆ ಈ ವರ್ಷ 2023-24 ದಲ್ಲಿ ಕೂಡ ಮುದ್ದು ಯೇಸು ಫೋಟೋ ಸ್ಪರ್ಧೆ 2023-24 ರ Jananudi.com ಪ್ರಸ್ತುತ ಪಡಿಸುತ್ತದೆ. ಇದರಲ್ಲಿ 2 ವಿಭಾಗಗಳು ಇದ್ದು ಒಟ್ಟು 12 ಬಹುಮಾನಗಳು ಮಕ್ಕಳಿಗೆ ಕೊಡಲು ಸಂತೋಷ ಪಡುತ್ತೆವೆ. ವಿಜೇತರನ್ನು ಸಾರ್ವಜನಿಕರು ಆಯ್ಕೆ ಮಾಡುತ್ತಾರೆ. ನಿಮ್ಮ ಮಕ್ಕಳು ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲಲು ಪ್ರಯತ್ನಿಸಿ. ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೋಡಿರಿ. On this joyous occasion of Christmas Jananudi.com … Continue reading Jananudi News Muddu Yesu Contest 2023-24