Bikarnakatte -The ninth day of the novena: PRAYERS WERE OFFERED FOR RELIGIOUS ON THE 9TH DAY AT INFANT JESUS SHRINE /ಬಿಕರ್ನಕಟ್ಟೆ – ನೊವೆನಾದ ಒಂಬತ್ತನೇ ದಿನ: ಶಿಶು ಜೀಸಸ್ ದೇಗುಲದಲ್ಲಿ 9 ನೇ ದಿನದಂದು ಧಾರ್ಮಿಕರಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು

12 Friday:The Holy Shrine of Infant Jesus at Bikarnakatte offered special prayers for the religious brethren on the ninth day of the novena. Special Masses were held for them at 10.30 a.m. and 6.00 p.m., as well as novena prayers throughout the day. Religious brothers and sisters gathered in large numbers at 6 p.m. since the day was dedicated to them.

The theme of the day, “may your hearts be fully committed to the Lord,” emphasized the truth that religious leaders are chosen by the Lord to fully listen to and live the Lord’s commands. Religious are those who swim against the world’s enticements, fleshly pleasures, and Devil’s instigations. If religious leaders are not committed to the Lord, the entire community suffers and falls away. As a result, praying for the leaders is a primary mission of the community.

The annual feast celebrations will begin on January 14th and 15th, as the novena days come to an end. The 14th festal mass will be presided over by Rev. Dr Deepak Valerian Tauro, Auxiliary Bishop of the Archdiocese of Delhi, and the 15th by Rev. Fr Maxim Noronha, Vicar General of the Mangalore Diocese.

ಬಿಕರ್ನಕಟ್ಟೆ – ನೊವೆನಾದ ಒಂಬತ್ತನೇ ದಿನ: ಶಿಶು ಜೀಸಸ್ ದೇಗುಲದಲ್ಲಿ 9 ನೇ ದಿನದಂದು ಧಾರ್ಮಿಕರಿಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು

12 ಶುಕ್ರವಾರ: ಬಿಕರ್ನಕಟ್ಟೆಯಲ್ಲಿರುವ ಶಿಶು ಏಸುವಿನ ಪವಿತ್ರ ದೇವಾಲಯವು ಒಂಬತ್ತನೇ ದಿನದ ನೊವೆನಾದಲ್ಲಿ ಧಾರ್ಮಿಕ ಬಂಧುಗಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿತು. ಅವರಿಗಾಗಿ ಬೆಳಿಗ್ಗೆ 10.30 ಮತ್ತು ಸಂಜೆ 6.00 ಕ್ಕೆ ವಿಶೇಷ ಪೂಜೆಗಳು ಮತ್ತು ದಿನವಿಡೀ ನೊವೇನಾ ಪ್ರಾರ್ಥನೆಗಳು ನಡೆದವು. ಸಂಜೆ 6 ಗಂಟೆಗೆ ಧಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಆ ದಿನವನ್ನು ಅವರಿಗೆ ಮೀಸಲಿಟ್ಟಿದ್ದರಿಂದ.

ದಿನದ ವಿಷಯ “ನಿಮ್ಮ ಹೃದಯಗಳು ಸಂಪೂರ್ಣವಾಗಿ ಭಗವಂತನಿಗೆ ಬದ್ಧವಾಗಿರಲಿ”, ಧಾರ್ಮಿಕ ಮುಖಂಡರು ಭಗವಂತನ ಆಜ್ಞೆಗಳನ್ನು ಸಂಪೂರ್ಣವಾಗಿ ಕೇಳಲು ಮತ್ತು ಬದುಕಲು ಭಗವಂತನಿಂದ ಆರಿಸಲ್ಪಟ್ಟ ಸತ್ಯವನ್ನು ಒತ್ತಿಹೇಳಿತು. ಪ್ರಪಂಚದ ಪ್ರಲೋಭನೆಗಳು, ಶಾರೀರಿಕ ಸಂತೋಷಗಳು ಮತ್ತು ದೆವ್ವದ ಪ್ರಚೋದನೆಗಳ ವಿರುದ್ಧ ಈಜುವವರು ಧಾರ್ಮಿಕರು. ಧಾರ್ಮಿಕ ಮುಖಂಡರು ಭಗವಂತನಿಗೆ ಬದ್ಧರಾಗಿರದಿದ್ದರೆ, ಇಡೀ ಸಮುದಾಯವು ನರಳುತ್ತದೆ ಮತ್ತು ಬೀಳುತ್ತದೆ. ಪರಿಣಾಮವಾಗಿ, ನಾಯಕರಿಗಾಗಿ ಪ್ರಾರ್ಥಿಸುವುದು ಸಮುದಾಯದ ಪ್ರಾಥಮಿಕ ಧ್ಯೇಯವಾಗಿದೆ.

ನವೀನ ದಿನಗಳು ಮುಗಿಯುತ್ತಿದ್ದಂತೆ ವಾರ್ಷಿಕ ಹಬ್ಬದ ಆಚರಣೆಗಳು ಜನವರಿ 14 ಮತ್ತು 15 ರಂದು ಪ್ರಾರಂಭವಾಗುತ್ತವೆ. 14ನೇ ಉತ್ಸವದ ಮಾಸಾಶನದ ಅಧ್ಯಕ್ಷತೆಯನ್ನು ದೆಹಲಿಯ ಆರ್ಚ್‌ಡಯಾಸಿಸ್‌ನ ಆಕ್ಸಿಲಿಯರಿ ಬಿಷಪ್ ರೆ.ಡಾ.ದೀಪಕ್ ವಲೇರಿಯನ್ ಟೌರೊ ಮತ್ತು 15ಕ್ಕೆ ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ.ಫಾ.ಮಾಕ್ಸಿಮ್ ನೊರೊನ್ಹಾ ವಹಿಸಲಿದ್ದಾರೆ.

Report: Carmel Kiran Media, Pics: StanyBantwal

Mount Carmel Central School felicitates National Skating Star Jesnia Correa

  

Mount Carmel Central School, Mangaluru considered it as an honour and privilege to felicitate Jesnia Correa of grade VI on January 13th 2023 for her outstanding achievements on winning two gold medals in 1000mts and 500mts rink race in U-12 category at the CBSE National Roller Skating Championship 2022-23.

The event was hosted by Shalom Hill International School, Gurgaon, Haryana in association with CBSE.

The programme commenced with an expression of praise by teacher Purnima Bolar who acknowledged and applauded the phenomenal potential of Jesnia. She also appreciated the support and hardwork of her parents and brother Jeston. She thanked the coach Mr. Mahesh Kumar of Mangalore Roller Skating Club for tapping the potential of Jesnia and elevating her to bring such laurels.

Further, the Principal Sr Melissa, Administrator Sr. Carissima along with the PTA Vice President Ms Jennifer Fernandes felicitated Jesnia for her accomplishments with a shawl, fruit bowl, garlands and a cash prize. Her Parents, brother and the coach too were recognized.  

As part of recognition of her achievement, a procession was arranged by the school in the vicinity.         The star of the day Jesnia, accompanied with her parents, friends and teachers was taken      around on an open jeep in the vicinity of the school.

Jesnia’s win truly tell us the story of her indomitable passion in the field of skating.

ಕುಂದಾಪುರ: ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ.ಕುಂದಾಪುರ ಸಿಟಿ ಸಂಸ್ಥೆಯಿಂದ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಎಂಪವರಿಂಗ್ ಕಾರ್ಯಕ್ರಮ



ಕುಂದಾಪುರ:’ನಾವು ದಿನನಿತ್ಯ ವಿವಿಧ ರೀತಿಯ ಅವಕಾಶಗಳನ್ನು  ಪಡೆದುಕೊಳ್ಳಲು ಪ್ರಯತ್ನಿಸುತ್ತಾ ಇರುತ್ತೇವೆ. ನಮಗೆ ಸಿಕ್ಕಿದ ಅವಕಾಶ- ಸೌಲಭ್ಯಗಳನ್ನು ಇತರರಿಗೂ ನೀಡುವ ಔದಾರ್ಯ ನಮ್ಮಲ್ಲಿರಬೇಕು. ಇಂಥ ಸರಳ ಮೌಲ್ಯಗಳನ್ನು ನಾವು ಪಾಲಿಸಿದರೆ ಸ್ವಾಮಿ ವಿವೇಕಾನಂದರ ಕನಸಿನ ಭಾರತ ದೇಶ ಕಟ್ಟುವಲ್ಲಿ ನಾವು ಕೊಡುಗೆಯನ್ನು ನೀಡಿದಂತಾಗುತ್ತದೆ’ ಎಂದು ಜೆಸಿ ಅಕ್ಷತಾ ಗಿರೀಶ್ ಐತಾಳ್ , ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರು, ಜೆಸಿಐ ಇವರು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಕುಂದಾಪುರ ಸಿಟಿಯ ಸಹಯೋಗದಲ್ಲಿ ಆಯೋಜಿಸಿದ ‘ ಎಂಪವರಿಂಗ್ ಯೂತ್ ‘  ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ‌ ನೀಡಿದರು. ಮುಖ್ಯ ಅತಿಥಿಯವರಾದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ‌ ನವೀನ್  ಕುಮಾರ್ ಶೆಟ್ಟಿಯವರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಉದಾತ್ತ ಸ್ಮರಣೆ ಮಾಡಿ ತರಬೇತುದಾರರು ನೀಡುವ ಸ್ಪೂರ್ತಿದಾಯಕ ಮಾತುಗಳಿಂದ ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು. ತರಬೇತುದಾರರಾಗಿ ಆಗಮಿಸಿದ ಪ್ರೊವಿಶನಲ್ ಝೋನಲ್ ಟ್ರೈನರ್ ಜೆಸಿ ಕ್ವೀನಿ ಡಿಕೊಸ್ಟಾ ರವರು ಸಂವಹನ, ಸೃಜನಶೀಲತೆ‌ ಮತ್ತು‌ ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆ ಮಾಡಬೇಕಾದ ಸದಭಿರುಚಿಯ ವರ್ತನೆಯ ಬಗ್ಗೆ ವಿದ್ಯಾರ್ಥಿಗಳನ್ನು ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿವರಿಸಿದರು. ಕುಂದಾಪುರ ವಲಯ ಉಪಾಧ್ಯಕ್ಷರಾದ ಜೆಸಿ ಅಭಿಲಾಷ್ ಬಿ.ಎ ಯವರು ವಿದ್ಯಾರ್ಥಿಗಳು ಬದುಕಿನಲ್ಲಿ ಒಳ್ಳೆಯ ವಿಚಾರಗಳನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಯೂತ್ ಐಕಾನ್ ಗಳಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜೆ.ಸಿ.ಐ ಕುಂದಾಪುರ ಸಿಟಿ ಯ ನೂತನ ಅಧ್ಯಕ್ಷರಾದ ಜೆಸಿ ಡಾ. ಸೋನಿ ಡಿಕೊಸ್ಟಾ ರವರು ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಜೆ.ಸಿ. ಸಂಯೋಜಕಿ ಜೆಸಿ ಪ್ರೇಮಾ ಡಿ ಕುನ್ಹಾ ರವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು. 

ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು :ಎಂ.ವೇಮಣ್ಣ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ ಹೇಳಿದರು.
ಪಟ್ಟಣದ ಸರ್ಕಾರಿ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಯಲು ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಯುವ ಜನರು ದೇಶದ ನಿಜವಾದ ಶಕ್ತಿ. ತಮ್ಮ ಬುದ್ಧಿವಂತಿಕೆ ಮತ್ತು ಸಾಮಥ್ರ್ಯ ದೇಶದ ಅಭಿವೃದ್ಧಿಗೆ ನೆರವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ, ಮನುಷ್ಯ ಎಷ್ಟು ಕಾಲ ಜೀವಿಸುತ್ತಾನೆ ಎಂಬುದು ಮುಖ್ಯವಲ್ಲ. ತನ್ನ ಜೀವಿತಾವಧಿಯಲ್ಲಿ ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಸ್ವಾಮಿ ವಿವೇಕಾನಂದರು 39 ವರ್ಷ ಜೀವಿಸಿದ್ದರೂ, ವಿಶ್ವಮಾನ್ಯರಾದರು. ಅವರ ಚಿಂತನೆಗಳು ಜಗತ್ತಿನ ಗಮನ ಸೆಳೆದವು. ಸರ್ವ ಜನಾಂಗದ ಗೌರವಕ್ಕೆ ಪಾತ್ರರಾದ ಅವರು ಯುವ ಸಮುದಾಯಕ್ಕೆ ಸರ್ವಕಾಲಿಕ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಎಸ್‍ಡಿಎಂಸಿ ಅಧ್ಯಕ್ಷ ಆನಂದ್‍ರೆಡ್ಡಿ, ಶಿಕ್ಷಕರಾದ ರಾಮಚಂದ್ರ, ನಾಗರಾಜ್, ನಾರಾಯಣಸ್ವಾಮಿ, ಪ್ರಸನ್ನ ಕುಮಾರ್, ಚೇತನ್, ಭಾರ್ಗವ್, ಮುಸ್ಕಾನ್, ಶಿಕ್ಷಕಿಯರಾದ ವಿಜಯಮ್ಮ, ರೆಡ್ಡಮ್ಮ, ಗೀತಾಂಜಲಿ, ಶ್ರೀದೇವಿ, ಶಶಿಕಲಾ, ಗೌರಮ್ಮ, ಅಶ್ವಿನಿ ಇದ್ದರು.

Bikarnakatte-The eighth day of the novena: ELDERLY AND SICK WERE BLESSED BY THE MIRACULOUS INFANT JESUS/ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವ್ಯಾಧಿಷ್ಟರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆ

12 Thursday: On the eighth day of the novena, the Holy Shrine of Infant Jesus offered special prayers for the sick and suffering at Bikarnakatte. Today was also the day to pray for the elderly, so devotees brought their elderly family members to be prayed over. Special Masses were held for them at 10.30 a.m. and 6.00 p.m., and novena prayers were held throughout the day in addition to mass. Sick people were anointed and prayed for healing during eucharistic adoration.

The day’s preachers emphasizedthe fact that illness and sufferings in the world could also reform our souls and make us worthy of the Lord. Jesus healed the physical illnesses as well as various depressions of the mind when the believers totally surrendered themselves to him. The Miraculous Infant Jesus has also been adored as the great consolation for all distressed and suffering. Being a Thursday, the day dedicated to Infant Jesus, multitudes gathered to honor the Infant Jesus and prayed for blessings.

A midday meal was served for all devotees after the Eucharistic Adoration at noon. Nine Masses in Konkani, English, Malayalam, and Kannada will be held from 6.00 am to 7.15 pm until January 13th. The 14th and 15th of January will be designated as the annual feast days.

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವ್ಯಾಧಿಷ್ಟರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆ

12, ಗುರುವಾರ: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿಎಂಟನೇದಿನದ ನವೇನಾ ಪೂಜಾರ್ಪಣೆಗಳು ಹಾಗೂ ವ್ಯಾಧಿಷ್ಟರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ದಿನವಿಡೀ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಬಲಿಪೂಜೆಗಳಲ್ಲಿ ಹಾಗೂ ಪರಮ ಪ್ರಸಾದದಆರಾಧನೆಯಲ್ಲಿ ಭಾಗಿಯಾದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಏರ್ಪಾಡು ಮಾಡಲಾಗಿತ್ತು.
ಜನವರಿ 13ರ ತನಕ ಮುಂಜಾನೆ 6.00 ಘಂಟೆಯಿಂದ ಸಂಜೆ 7.15 ರವರೆಗೆಕೊಂಕಣಿ, ಇಂಗ್ಲಿಷ್, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರಂತರವಾಗಿ ಪೂಜಾವಿಧಿಗಳು ನಡೆಯುವುವು. ಜನವರಿ 14 ಹಾಗೂ 15 ರಂದು ಮಹೋತ್ಸವ ನಡೆಯಲಿರುವುದು.

Bikarnakatte -The seventh day of the novena: FAITHFUL ADMONISHED ‘TO SEEK FIRST THE KINGDOM OF GOD’ TO BE ABUNDANTLY BLESSED/ಬಿಕರ್ನಕಟ್ಟೆ – ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಆರನೇ ದಿನದ ನವೇನಾ ಪೂಜಾರ್ಪಣೆಗಳು

11 Wednesday: At the Holy Shrine of the Infant Jesus in Bikarnakatte, nine masses were held on the seventh day of the novena, and special prayers were offered for the donors and well-wishers of the shrine.
he faithful were admonished to seek first the kingdom of God and the rest of the things will follow, in accordance with the day’s theme, “Where your wealth is, there your heart will also be.” God wants us to fully enjoy his presence and value him above all else; he does not want us to suffer or be poor. He wants us to put our complete trust in him so that he can bestow upon us immeasurable blessings.
There was Eucharistic adoration at noon, and many believers prayed for various needs during this time. All the faithful were served a midday meal. Nine Masses in Konkani, English, Malayalam, and Kannada will be held from 6 am to 7:30 pm until January 13th. The 14th and 15th of January will be designated as the annual feast days.

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಆರನೇ ದಿನದ ನವೇನಾ ಪೂಜಾರ್ಪಣೆಗಳು

ಬಿಕರ್ನಕಟ್ಟೆ – ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಆರನೇ ದಿನದ ನವೇನಾ ಪೂಜಾರ್ಪಣೆಗಳು

11, ಬುಧವಾರ: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಆರನೇ ದಿನದ ನವೇನಾ ಪೂಜಾರ್ಪಣೆಗಳು ನೆರವೇರಿದವು. ದಿನವಿಡೀ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಬಲಿಪೂಜೆಗಳಲ್ಲಿ ಹಾಗೂ ಪರಮ ಪ್ರಸಾದದ ಆರಾಧನೆಯಲ್ಲಿ ಭಾಗಿಯಾದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ಏರ್ಪಾಡು ಮಾಡಲಾಗಿತ್ತು. ಜನವರಿ 13ರ ತನಕ ಮುಂಜಾನೆ 6.00 ಘಂಟೆಯಿಂದ ಸಂಜೆ 7.15 ರವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರಂತರವಾಗಿ ಪೂಜಾವಿಧಿಗಳು ನಡೆಯುವುವು.


Jananudi News Muddu Yesu Contest 2023-24

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಪುರಸಭೆ ಆಶ್ರಯದಲ್ಲಿ ‘

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಯೋಜನಾ ಅರಿವು ‘ ಕಾರ್ಯಕ್ರಮ’ 

’ 



ಕುಂದಾಪುರದ ಆರ್. ಎನ್‌ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಪುರಸಭೆ ಕುಂದಾಪುರ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(KUIDFC), ಕರ್ನಾಟಕ ಸಮಗ್ರ ನಗರ ನೀರು ನರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ- ಜಲಸಿರಿ ಹಾಗೂ  ಆರ್.ಡಿ.ಎಸ್ ಸಂಸ್ಥೆಯ ಸಹಯೋಗದಲ್ಲಿ ಸಮುದಾಯ ಜಾಗೃತಿ, ಭಾಗವಹಿಸುವಿಕೆ ಪುನರ್ವಸತಿ ಹಾಗೂ ಪುನರ್ನಿರ್ಮಾಣ(CAPRR) ಚಟುವಟಿಕೆಗಳ ಆಶ್ರಯದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಯೋಜನಾ ಅರಿವು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಿತು. ಶ್ರೀ ಮಾಲತೇಶ್ ಎಮ್.ಎಚ್, ಸುಮುದಾಯ ಅಭಿವೃದ್ಧಿ ಸಹಾಯಕರು, KUIDFC KIUWMIP, ಉಡುಪಿ, ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಜಲಮೂಲದಿಂದ ಸಂಗ್ರಹಿಸಿದ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಎಲ್ಲಾ ಕಡೆ ನಿರಂತರವಾಗಿ ಸರಬರಾಜು ಮಾಡುವ ಬಗ್ಗೆ ದೃಶ್ಯಾವಳಿಗಳ ಮೂಲಕ ಸವಿವರವಾದ ಮಾಹಿತಿಗಳನ್ನು ನೀಡಿದರು. ಕೆಯುಐಡಿಎಫ್ ಸಿಪಿಐಯು, ಕುಂದಾಪುರ ಇದರ ಸಹಾಯಕ ಅಭಿಯಂತರರಾದ ಶ್ರೀ ಮೃತ್ಯುಂಜಯ ಎಸ್‌. ಹಿರೇಮಠ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಟಿ.ಸಿ, ಕುಂದಾಪುರ ಇದರ ಸಮಾಲೋಚಕ ಅಭಿಯಂತರರಾದ ಶ್ರೀ ಪಿ.ವಿ.ಸುರೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಇವರು ವಿದ್ಯಾರ್ಥಿಗಳಲ್ಲಿ ಮೂಲಭೂತ ಸೌಕರ್ಯದ ಬಗ್ಗೆ ಹೊಸ ಅರಿವು ಮೂಡಿಸುವ ಪುರಸಭೆಯ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಧನ್ಯವಾದ ಸಲ್ಲಿಸಿದರು. 

ಬಿಜೆಪಿ ಪರ ಕೆಲಸ ಮಾಡಿದ ಘಟಬಂಧನ್ ನಾಯಕರಿಗೆ ಮತ ಕೇಳುವ ನೈತಿಕತೆ ಇಲ್ಲ
ಕೋಲಾರ ಜನತೆಯಿಂದ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ

ಕೋಲಾರ,ಜ.10: ನಾಮಪತ್ರ ಸಲ್ಲಿಸಿ ನೀವು ಹೋಗಿ ನಿಮ್ಮನ್ನು ನಾವು 1 ಲಕ್ಷ ಮತಗಳಿಂದ ಗೆಲ್ಲಿಸುವುದಾಗಿ ಎಂಎಲ್ಸಿ ನಜೀರ್ ಅಹಮದ್ ಸಿದ್ದರಾಮಯ್ಯರಿಗೆ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಬಂದು ಹೋದರೆ ಸ್ಥಳೀಯರ ಸಮಸ್ಯೆಗಳನ್ನು ಆಲಿಸುವವರು ಯಾರು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಯಾರಬ್ ಪ್ರಶ್ನಿಸಿದರು.
ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನಜೀರ್ ಅಹಮದ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ನಾಮಪತ್ರ ಹಾಕಿ ಹೊರಟರೆ, ಅಭ್ಯರ್ಥಿಯಾದವರು ಕ್ಷೇತ್ರದ ಜನರ ಬಳಿಗೆ ಹೋಗುವುದು ಬೇಡವೇ? ಇಂತಹ ನಾಯಕರುಗಳಿಂದಲೇ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿರುವುದಾಗಿ ಹೇಳಿದರು.
ಇನ್ನು ಸತತವಾಗಿ ವಿಧಾನ ಪರಿಷತ್ ಸದಸ್ಯರಾಗಿಕೊಂಡು ಬಂದಿರುವ ನಜೀರ್ ಅಹಮದ್ ಅವರಿಂದ ಕೋಲಾರಕ್ಕೆ ಯಾವ ರೀತಿ ಕೊಡುಗೆ ಸಿಕ್ಕಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಇದೀಗ ಏಕಾಏಕಿ ಬಂದು ಸಿದ್ದರಾಮಯ್ಯರನ್ನು ಗೆಲ್ಲಿಸುವಂತೆ ಕೋರುತ್ತಿರುವುದು ಖಂಡನೀಯವಾಗಿದೆ ಎಂದು ಕಿಡಿಕಾರಿದರು.
ಸಂಸದ ಎಸ್.ಮುನಿಸ್ವಾಮಿ ಅವರನ್ನು ಗೆಲ್ಲಿಸಿದ್ದ ಕಾಂಗ್ರೆಸ್‍ನ ಘಟಬಂಧನ್ ಬಿಜೆಪಿ ಬಿ ಟೀಂ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಈ ಘಟಬಂಧನ್ ಕೆಲಸ ಮಾಡುವುದಿಲ್ಲ, ಸಿದ್ದರಾಮಯ್ಯರಿಗಾಗಿ ಇದೀಗ ಬಂದು ಮತ ಕೇಳುತ್ತಿದ್ದಾರೆ.
ಹಾಗಾಗಿ ಅಲ್ಪಸಂಖ್ಯಾತರು ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕಪಾಠ ಕಲಿಸಲು ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿದಿರುವ ಸ್ಥಳೀಯ ಸಿಎಂಆರ್ ಶ್ರೀನಾಥ್‍ರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ವಜೀರ್ ಮಾತನಾಡಿ, ಈಗಾಗಲೇ ವರ್ತೂರು ಪ್ರಕಾಶ್‍ರನ್ನು 2 ಬಾರಿ ಶಾಸಕರನ್ನಾಗಿ ನೋಡಿದ್ದೇವೆ. ಇನ್ನು ಶಾಸಕ ಕೆ.ಶ್ರೀನಿವಾಸಗೌಡರು ಕ್ಷೇತ್ರದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ ಎಂದು ಲೇವಡಿ ಮಾಡಿದರು.
ಅನೇಕ ವರ್ಷಗಳಿಂದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜಸೇವೆ ಮಾಡಿಕೊಂಡು ಬರುತ್ತಿರುವ ಸಿಎಂಆರ್ ಶ್ರೀನಾಥ್ ಅವರು ಕೊರೊನಾದಂತಹ ಕಷ್ಟ ಕಾಲದಲ್ಲಿಯೂ ನಿರಂತರ ಸಮಾಜ ಸೇವೆ ಮಾಡಿದ್ದಾರೆ. ಕೋಲಾರಕ್ಕೆ ಸಿದ್ದರಾಮಯ್ಯ ಬರುವ ಬಗ್ಗೆ ಮಾಹಿತಿ ಇದ್ದರೂ ಶ್ರೀನಾಥ್ ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಣಕ್ಕೆ ಇಳಿಸಿದ್ದಾರೆ. ಹೀಗಾಗಿ ಈ ಬಾರಿ ಸಿಎಂಆರ್ ಶ್ರೀನಾಥ್ ಪರವಾಗಿ ಅಲ್ಪಸಂಖ್ಯಾತರು ಸಹ ಇದ್ದು, ಚುನಾವಣೆಯಲ್ಲಿ ಬೆಂಬಲಿಸಿ, ಇತರೆ ಪಕ್ಷದವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಮೀನ್, ಫೈನ್ ಬೇಕರಿ ಇಮ್ರಾನ್ ಉಪಸ್ಥಿತರಿದ್ದರು.