Jananudi.com “Muddu Yesu” Photo Contest 2022-23 (Category 1) Contestant No.013 – Sian Merik Dsouza

It gives us immense pleasure that many children have participated in the Muddu Yesu Photo Contest 2022-33 organised by our News Website. At this point we would also like to appreciate parents who have worked hard to get their children ready to participate in this competition.

If you like the photo of the contestant you can click on the like button and submit form. Also you can share this link with others. The kids who get most likes will get the first ,second and third prize.

Last date to like the photo will be 22nd February 2023

Jananudi.com “Muddu Yesu” Photo Contest 2022-23 (Category 1) Contestant No. 014 – Eva Angel Dsouza

It gives us immense pleasure that many children have participated in the Muddu Yesu Photo Contest 2022-33 organised by our News Website. At this point we would also like to appreciate parents who have worked hard to get their children ready to participate in this competition.

If you like the photo of the contestant you can click on the like button and submit form. Also you can share this link with others. The kids who get most likes will get the first ,second and third prize.

Last date to like the photo will be 22nd February 2023

Jananudi.com “Muddu Yesu” Photo Contest 2022-23 (Category 1) Contestant No.015 – Venora Dsouza

It gives us immense pleasure that many children have participated in the Muddu Yesu Photo Contest 2022-33 organised by our News Website. At this point we would also like to appreciate parents who have worked hard to get their children ready to participate in this competition.

If you like the photo of the contestant you can click on the like button and submit form. Also you can share this link with others. The kids who get most likes will get the first ,second and third prize.

Last date to like the photo will be 22nd February 2023

Jananudi.com “Muddu Yesu” Photo Contest 2022-23 (Category 1) Contestant No.016 – Deor Sasha Dias

It gives us immense pleasure that many children have participated in the Muddu Yesu Photo Contest 2022-33 organised by our News Website. At this point we would also like to appreciate parents who have worked hard to get their children ready to participate in this competition.

If you like the photo of the contestant you can click on the like button and submit form. Also you can share this link with others. The kids who get most likes will get the first ,second and third prize.

Last date to like the photo will be 22nd February 2023

Jananudi.com “Muddu Yesu” Photo Contest 2022-23 (Category 1) Contestant No. 017 – Aiden Dalmeida

It gives us immense pleasure that many children have participated in the Muddu Yesu Photo Contest 2022-33 organised by our News Website. At this point we would also like to appreciate parents who have worked hard to get their children ready to participate in this competition.

If you like the photo of the contestant you can click on the like button and submit form. Also you can share this link with others. The kids who get most likes will get the first ,second and third prize.

Last date to like the photo will be 22nd February 2023

ಕುಂದಾಪುರದ ಸಂಗಂ ಜಂಕ್ಷನ್‌ ನಲ್ಲಿ ಹೈವೆಗೆ ಅಡ್ಡವಾಗಿ ಸಿಮೆಂಟ್‌ ತುಂಬಿದ ಬುಲೆಟ್ ಟ್ಯಾಂಕರ್ ಪಲ್ಟಿ:ಅದ್ರಷ್ಟಾವಶಾತ್ ತಪ್ಪಿದ ಭಾರಿ ದುರಂತ

ಕುಂದಾಪುರ: ರಾಷ್ಟ್ರೀಯ ಹೈವೆ 66ರಲ್ಲಿ ಕುಂದಾಪುರದ ಸಂಗಂ ಜಂಕ್ಷನ್‌ ನಲ್ಲಿ ಭಾನುವಾರ ರಾತ್ರಿ ಸಿಮೆಂಟ್‌ ತುಂಬಿದ ಬುಲೆಟ್ ಟ್ಯಾಂಕರ್ ಪಲ್ಟಿಯಾಗಿ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕಾರೊಂದು ಜಖಂಗೊಂಡು ಮೂರು ಗಂಟೆಗಿಂತಲೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.

ಕೊಪ್ಪಳದಿಂದ ಸುಮಾರು 50 ಟನ್‌ ಗಿಂತಲೂ ಹೆಚ್ಚು ಸಿಮೆಂಟ್‌ ತುಂಬಿದ್ದ ಬುಲೆಟ್ ಟ್ಯಾಂಕರ್ ರಾಷ್ಟ್ರೀಯ ಹೈವೆ 66ರಲ್ಲಿ ಮಂಗಳೂರು ಯಾರ್ಡ್‌ ಗೆ ಪ್ರಯಾಣಿಸುತ್ತಿತ್ತು. ಚಾಲಕ ರಾಹುಲ್‌ ಕುಡಿದು ಟೈಟಾಗಿ ವಾಹನ ಚಾಲನೆ ಮಾಡುತ್ತಿದ್ದ ಪರಿಣಾಮ ಸಂಗಂ. ಜಂಕ್ಷನ್‌ ನಲ್ಲಿ ನಿಯಂತ್ರಣ ಕಳೆದುಕೊಂಡು ಡಿವೈಡರ್‌ ಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ, ನೂತನವಾಗಿ ಅಳವಡಿಸಲಾಗಿದ್ದ ಸಿಸಿ ಕೆಮೆರಾ ಕಂಬವನ್ನು ಮುರಿದುಕೊಂಡು ಇನ್ನೊಂದು ಬಲಬದಿಯ ಹೆದ್ದಾರಿಗೆ ಅಡ್ಡವಾಗಿ ಟ್ಯಾಂಕರ್ ಮಗುಚಿಬಿದ್ದಿದೆ.

ಅದ್ರಷ್ಟಾವಶಾತ್ ಭಾರಿ ದುರಂತವೊಂದು ತಪ್ಪಿದೆ. ಈ ಮೊದಲು ಹಲವಾರು ಭಾರೀ ವಾಹನಗಳು ಇಲ್ಲಿ ಪಲ್ಟಿಯಾಗಿ ಸಾಕಷ್ಟು ಅನಾಹುತವಾಗಿದ್ದು, ಇದೊಂದು ಅಪಘಾತ ವಲಯವಾಗಿ ಮಾರ್ಪಟ್ಟಿದೆ.

ಈ ಸಂದರ್ಭ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿ, ಕಾರೂ ಜಖಂಗೊಂಡಿದೆ. ಟ್ಯಾಂಕರ್ ಕ್ಯಾಬಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ ನಿದ್ರಿಸುತ್ತಿದ್ದ ಎನ್ನಲಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ಮೂರು ಕ್ರೇನ್‌ ಗಳ ಸಹಾಯದಿಂದ ಮೇಲಕ್ಕೆತ್ತಲಾಯಿತು. ಕುಂದಾಪುರ ಸಂಚಾರಿ ಪೊಲೀಸರು ಸ್ಥಳದಲ್ಲಿ ವಾಹನ ಸಂಚಾರ ಮತ್ತು ಜನರನ್ನು ನಿಯಂತ್ರಿಸಿದರು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತ್ರಾಸಿಯಲ್ಲಿ ಕುಂದಾಪುರ ವಲಯ ಮಟ್ಟದಲ್ಲಿ ದೇವಪೀಠ ಸೇವಕರ ಸಮಾವೇಶ

ವರದಿ ಮತ್ತು ಚಿತ್ರಗಳು: ಡೊಮಿನಿಕ್ ಬ್ರಗಾಂಜಾ

ಕುಂದಾಪುರ, ಜ:22: ಕುಂದಾಪುರ ವಲಯ ಮಟ್ಟದಲ್ಲಿ ದೇವಪೀಠ ಸೇವಕರ (10 ನೇ ತರಗತಿಯ ಒಳಗಿನ ಮಕ್ಕಳು) ಸಮಾವೇಶವು ತ್ರಾಸಿ ಡೋನ್ ಬೊಸ್ಕೊ ಶಾಲೆಯ ಸಭಾಭವನದಲ್ಲಿ ಜ.22 ರಂದು ಭಾನುವಾರ ಜರಗಿತು. ಇದರ ಅಧ್ಯಕ್ಷತೆಯನ್ನು ದೇವಪೀಠ ಸೇವಕರ ಸಂಯೋಜಕರಾದ ವಂ|ಧರ್ಮಗುರು ಫ್ರಾನ್ಸಿಸ್ ಕರ್ನೆಲಿಯೊ ಅಧ್ಯಕ್ಷತೆ ವಹಿಸಿದ್ದು “ಯೇಸು ಕ್ರಿಸ್ತರು ನಿಮ್ಮನ್ನು ಸೇವೆಗಾಗಿ ಕರೆದಿದ್ದಾರೆ.ಇದು ನಿಮಗೆ ದೊರಕಿದ ಭಾಗ್ಯವಾಗಿದೆ. ಹೇಗೆ ಉರಿಯುವ ಜ್ವಾಲೆಯ ಹತ್ತಿರ ಸರಿದಾಗ ಬೆಚ್ಚನೇಯ ಅನುಭವವಾಗುತಿದೇಯೊ, ಹಾಗೆ ನೀವು ಬಲಿಪೂಜೆಯ ವೇದಿಕೆಯಲ್ಲಿ ಸೇವೆ ನೀಡುತ್ತಿರುವಾಗ ಯೇಸು ಕ್ರಿಸ್ತರ ಬೆಳಕಿನ ಸ್ಪರ್ಶಾನುಭವ ನಿಮಗೆ ದೊರಕುತ್ತದೆ. ಆ ಯೇಸು ಕ್ರಿಸ್ತರ ಪ್ರೀತಿ ನಿಮ್ಮ ಜೀವನದಲ್ಲಿ ಬೆಳಗಿ ಹೊರ ಹೊಮ್ಮಲಿ. ಈ ಸಮಾವೇಶದಲ್ಲಿ ನೀವು ಸಕ್ರಿಯವಾಗಿ ಭಾಗವಹಿಸಿ, ಇಲ್ಲಿ ನಿಮಗೆ ದೊರಕುವ ವಿವಿಧ ತರಬೇತಿಯ ಲಾಭವನ್ನು ಪಡೆದುಕೊಳ್ಳಿರಿ” ಎಂದು ತಿಳಿಸಿದರು.
ವಂ|ಧರ್ಮಗುರು ರೊನಾಲ್ಡ್ ವಾಜ್ ಶಿಬಿರಾರ್ಥಿಗಳಿಗೆ ವಿವಿಧ ಆಟಗಳನ್ನು ನಡೆಸಿಕೊಟ್ಟರು. ಡೋನ್ ಬೊಸ್ಕೊ ಸಂಸ್ಥೆಯ ರೆಕ್ಟರ್ ವಂ|ಧರ್ಮಗುರು ಮ್ಯಾಕ್ಷಿಮ್ ಡಿಸೋಜಾ ದೇವಪೀಠ ಸೇವೆಯ ವಿವಿಧ ಆಯಾಮಗಳಲ್ಲಿ ತರಬೇತಿ ನೀಡಿದರು. ವಂ|ಧರ್ಮಗುರು ಜೈಸನ್ ಪಿಂಟೊ, ಎಸ್.ಡಿ.ಬಿ. ಮಧ್ಯಾನ್ಹದ ಅವಧಿಯಲ್ಲಿ ಯಾಜಕರ ದೀಕ್ಷೆ ಮತ್ತು ಜೀವನದಲ್ಲಿ ದೇವರ ಕರೆಯ ಬಗ್ಗೆ, ವಿಶೇಷ ತರಬೇತಿಯನ್ನು ನೀಡಿದರು.
ಸಮಾವೇಶದ ನಡುವೆ ವಂ|ಧರ್ಮಗುರು ಎಡ್ವಿನ್ ಡಿಸೋಜಾ ದಿವ್ಯ ಬಲಿದಾನವನ್ನು ಅರ್ಪಿಸಿದರು. ಉಪ ಪ್ರಾಂಶುಪಾಲರಾದ ವಂ|ಧರ್ಮಗುರು ರೊನಲ್ಡ್ ವಾಜ್, ವಂ|ಧರ್ಮಗುರು ರೋಶನ್ ಡಿಸೋಜಾ ಉಪಸ್ಥಿತರಿದ್ದರು. ವಂ|ಧರ್ಮಗುರು ಮ್ಯಾಕ್ಷಿಮ್ ಡಿಸೋಜಾ ಸ್ವಾಗತಿಸಿದರು. ಜೊಯೆಲ್ ನಜರೇತ್ ನಿರೂಪಿಸಿದರು. ಪ್ರಜ್ವಲ್ ಡಿಸೋಜಾ ವಂದಿಸಿದರು.

ಅತ್ತೂರು ಮಹೋತ್ಸವದ ಎರಡನೇ ದಿನ -“ದೇವರಿಗೆ ಮಹಿಮೆ ನೀಡುವ ಬದುಕು ನಿಜಕ್ಕೂ ಸಾರ್ಥಕ”: ಬಿಷಪ್ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್

ಕಾರ್ಕಳ: “ದೇವರಿಗೆ ಮಹಿಮೆ ನೀಡುವ ಬದುಕು ನಿಜಕ್ಕೂ ಸಾರ್ಥಕ”: ಬಿಷಪ್ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್
“ಪ್ರಭು ಯೇಸುಕ್ರಿಸ್ತರ ಮುಖಾಂತರ ಕಾಲಪೂರ್ಣತೆಯಲ್ಲಿ ಪ್ರಕಟವಾದ ದೇವರ ಸುವಾರ್ತೆಯಲ್ಲಿ ನಂಬಿಕೆ ಇಟ್ಟು, ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿ, ಅದರಂತೆ ಬಾಳಲು ಪಣತೊಡುವವರು ತಮ್ಮ ಜೀವನದಲ್ಲಿ ದೇವರಿಗೆ ಮಹಿಮೆ ನೀಡುತ್ತಾರೆ. ಸುವಾರ್ತೆಯ ಸಂದೇಶ ಸದ್ಗುಣಗಳನ್ನು ಬೆಳೆಸಲು ಮತ್ತು ಸಮಾಜಮುಖಿಯಾಗಿ ಬಾಳಲು ಆಧಾರ. ಇದರಂತೆ ಬಾಳುವ ವಿಶ್ವಾಸಿಗಳ ಬದುಕು ನಿಜಕ್ಕೂ ಸಾರ್ಥಕ” ಎಂದರು ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಎರಡನೇ ದಿನ ಸೋಮವಾರದಂದು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಪ್ರಬೋಧನೆಯನ್ನು ನೀಡುತ್ತಿದ್ದರು.
ಜನವರಿ 22 ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವವು ಎರಡನೇ ದಿನವಾದ ಸೋಮವಾರದಂದು ಭಕ್ತಾದಿಗಳ ನಿರಂತರ ಆಗಮನದಿಂದ ಕಳೆಗಟ್ಟಿತ್ತು. ಸಂತ ಲಾರೆನ್ಸರ ಪವಾಡ ಮೂರ್ತಿಯ ಬಳಿ ಭಕ್ತಿಯಿಂದ ತಮ್ಮ ಕೋರಿಕೆಗಳಿಗಾಗಿ ಪ್ರಾರ್ಥಿಸಿ, ತಮ್ಮ ಹರಕೆಯನ್ನು ಸಲ್ಲಿಸಿದರು.
ದಿನದ ಪ್ರಮುಖ ಏಕೈಕ ಬಲಿಪೂಜೆಯನ್ನು ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್ ನೆರವೇರಿಸಿ ಪ್ರಬೋಧನೆ ನೀಡಿದರು. ಮಹೋತ್ಸವದ ಎರಡನೇ ದಿನ ಸುವಾರ್ತಾ ಪ್ರಸಾರಕರಿಗಾಗಿ ವಿಶೇಸ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ದಿನದ ಬಲಿಪೂಜೆಗಳನ್ನು ವಂದನೀಯ ಸುನಿಲ್ ಡೊಮಿನಿಕ್ ಲೋಬೊ, ಪೆರಂಪಳ್ಳಿ; ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್, ಕುಲಶೇಕರ, ವಂದನೀಯ ಪ್ರದೀಪ್ ಕಾರ್ಡೋಜಾ, ಮೂಡುಬೆಳ್ಳೆ; ವಂದನೀಯ ಆಲ್ಬರ್ಟ್ ಕ್ರಾಸ್ತಾ, ಪಿಯುಸ್‍ನಗರ, ವಂದನೀಯ ಸಂತೋಶ್ ರೊಡ್ರಿಗಸ್, ಮಂಗಳೂರು ಇವರು ನೆರವೇರಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ವಂದನೀಯ ಡೊ. ಲೆಸ್ಲಿ ಡಿಸೋಜಾ, ಶಿರ್ವಾ ಸಂಜೆ 8 ಗಂಟೆಗೆ ನೆರವೇರಿಸಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದರು.
ಮಹೋತ್ಸವದ ಮೂರನೇ ದಿನ ಮಂಗಳವಾರ ಬೆಳಿಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ.
ಮಂಗಳವಾರದಂದು ಸಂಜೆ 6 ಗಂಟೆಗೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಲೋರೆನ್ಸ್ ಮುಕುಝಿ ಇವರು ಕನ್ನಡದಲ್ಲಿ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.

ವರದಿ ಮತ್ತು ಚಿತ್ರಗಳು : ಫಾದರ್ ರೊಯ್ಸನ್ ಫೆರ್ನಾಂಡಿಸ್ ನಿರ್ದೇಶಕರು, ಸಂಪರ್ಕ ಕೇಂದ್ರ, ಉಡುಪಿ ಧರ್ಮಪ್ರಾಂತ್ಯ

ಆತ್ತೂರ್ ಸಾಂ.ಲೊರೆಸ್ ಬಾಸಿಲಿಕಾ ಮಹಾಪರ್ಬೆಚ್ಯಾ ಪಯ್ಲ್ಯಾ ದಿಸಾಚ್ಯಾ ಆಕ್ರೇಚ್ಯಾ ಬಲಿದಾನಾಕ್ ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ಗಾಯಾನ್ ಪಂಗ್ಡಾ ಥಾವ್ನ್ ಗಾಯನ್

ಆತ್ತೂರ್: ಆತ್ತೂರ್ ಸಾಂ.ಲೊರೆಸ್ ಬಾಸಿಲಿಕಾ ಮಹಾ ಪರಬ್ ಜನವರಿಚ್ಯಾ 22 ವೆರ್ ಆರಂಭ್ ಜಾಲಾಸ್ತಾಂ, ಪರ್ಬೆಚ್ಯಾ ಪಯ್ಲ್ಯಾ ದಿಸಾ ಆಕ್ರೇಚ್ಯಾ ರಾತಿ 8 ವೊರಾಚ್ಯಾ ಬಲಿದಾನಾಕ್ ಕುಂದಾಪುರ್  ರೊಜಾರ್ ಮಾಯ್ ಫಿರ್ಗಜೆಚ್ಯಾ ಗಾಯಾನ್ ಪಂಗ್ಡಾನ್ ಗಾಯನ್ ಚಲವ್ನ್ ವೆಲೆಂ. ಗಾಯಾನ್ ಪಂಗ್ಡಾನ್ ಉತ್ತಮ್ ರೀತಿನ್ ಗಾಯಾನ್ ಗಾಯ್ಲೆಂ. ಉಡುಪಿ ವಾರಾಡೊ ಪ್ರಧಾನ್, ಉಡುಪಿ ಫಿರ್ಗಜೆಚೊ ವಿಗಾರ್ ಭೊ|ಮಾ|ಬಾ|ಚಾರ್ಲ್ಸ್ ಮಿನೆಜೆಸ್ ಹಾಣಿ ಬಲಿದಾನ್ ಭೆಟಯ್ಲೆಂ. ಕುಂದಾಪುರ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ಹಾ ಆನಿ ಸಯ್ರ್ಯಾ ಯಾಜಕಾನ್ ಸಹ ಭೆಟವ್ಣಿ ಕೆಲಿ. ಕಣಜಾರ್ ಫಿರ್ಗಜೆಚೊ ವಿಗಾರ್ ಮಾ|ಬಾ|ವಿಶಾಲ್ ಲೋಬೊ ಹಾಣಿ ಉಪ್ಕಾರ್ ಆಟಯ್ಲೊ. ಭೊ|ಮಾ|ಬಾ|ಚಾರ್ಲ್ಸ್ ಮಿನೆಜೆಸ್ ಹಾಣಿ ಗಾಯಾನ್ ಬೊರೆಂ ಜಾಲೆಂ ಮ್ಹಣುನ್ ಗಾಯಾನ್ ಪಂಗ್ಡಾಚ್ಯಾ ಸಾಂದ್ಯಾಲಾಗಿಂ ಹೊಗ್ಳಿಕ್ ಉಚಾರ್ಲಿ. ವಾಜಂತ್ರ್ ಅಲ್ಡ್ರಿನ್ ಡಿಸೋಜಾನ್ ವಾಜಯ್ಲೆ. ಗಾಯನ್ ಪಂಗ್ಡಾಚಿ ಅಧ್ಯಕ್ಷಿಣ್ ವಿನಯಾ ಡಿಕೋಸ್ತಾ, ಕಾರ್ಯದರ್ಶಿ ರೀಮಾ ಡಿಆಲ್ಮೇಡಾ ಆನಿ ಸಾಂದೆ ಹಾಜರ್ ಆಸ್ಲೆಂ.